ಕಳ್ಳ

ಪೊಲೀಸರಿಂದ ಕಳ್ಳರಿಗೆ ಆಫರ್: ಕಳ್ಳತನದ ಮೊಬೈಲ್​ ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ನೋ ಎಫ್ಐಆರ್

ದೇಶದಲ್ಲೇ ಮೊದಲ ಬಾರಿಗೆ ಬೆಂಗಳೂರು ಪೊಲೀಸರು ಕಳ್ಳರಿಗೂ ಒಂದು ಅವಕಾಶವನ್ನು ನೀಡಿದ್ದಾರೆ. ಅದೇನಂದ್ರೆ  ಬೆಂಗಳೂರು ಪೊಲೀಸರು, ಕಳ್ಳತನ ಮಾಡಿದ ಮೊಬೈಲ್​ಗಳನ್ನು ಪೋಸ್ಟ್​ ಮೂಲಕ ಹಿಂದಿರುಗಿಸಿದರೆ ಅಂತಹ ಕಳ್ಳರ…

3 months ago

ಸಾವಿನ ಮನೆಗಳಲ್ಲಿ ಕಳ್ಳತನ ಮಾಡುತಿದ್ದ ಕಳ್ಳ ಈಗ ಪೋಲೀಸರ ಅತಿಥಿ

ಸಾವಿನ ಮನೆಗಳನ್ನೇ ಟಾರ್ಗೆಟ್ ಮಾಡಿಕೊಂಡು ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಹಣವನ್ನ ಕಳ್ಳತನ ಮಾಡುತ್ತಿದ್ದ ಕಳ್ಳ ಕೊನೆಗೂ ಪೋಲೀಸರ ಅಥಿತಿಯಾಗಿದ್ದಾನೆ.

3 months ago

ಉಡುಪಿಗೂ ಲಗ್ಗೆ ಇಟ್ಟಿದೆಯೇ ಖತರ್ನಾಕ್ ಚಡ್ಡಿ ಗ್ಯಾಂಗ್?

ಉತ್ತರ ಭಾರತದ ಖತರ್ನಾಕ್ ಕಳ್ಳರ ಗ್ಯಾಂಗ್‌ ಹೋಲುವ ತಂಡವೊಂದು ಉಡುಪಿಯಲ್ಲಿ ಕೈಚಳಕ ಮಾಡುತ್ತಿರುವ ಬಗ್ಗೆ ಅನುಮಾನ ಮೂಡಿದೆ.

4 months ago

ಮೆಣಸಿನ ಕಾಯಿ ಕಳ್ಳರಿಗೆ ಗ್ರಾಮಸ್ಥರು ನೀಡಿದ ಶಿಕ್ಷೆ ನೋಡಿ

ಈ ಹಿಂದೆ ಟೊಮ್ಯಾಟೊ ದರ ಗಗನಕ್ಕೇರಿತ್ತು. ಆ ವೇಳೆ ಅದನ್ನು ಕಾಯುವುದೇ ಸಾಹಸವಾಗಿತ್ತು. ಇದೀಗ ಹಸಿಮೆಣಸಿನಕಾಯಿಗೆ ದರ ಹೆಚ್ಚಿದೆ, ಅದೇ ರೀತಿ ಕಳ್ಳರ ಸಂಖ್ಯೆಯೂ ಹೆಚ್ಚಿದೆ.

5 months ago

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು: 5 ಲಕ್ಷ ರೂ. ಮೌಲ್ಯದ ಬಂಗಾರ ಕದ್ದು ಪರಾರಿ

ಕಂದೂರಿನ ದೇವಮಾತ ಕಾಂಪ್ಲೆಕ್ಸ್ ನಲ್ಲಿ ರೋಶನ್ ಡಿಸೋಜ ಎಂಬುವವರ ಮನೆಗೆ ಕಳ್ಳರು ಬಾಗಿಲು ಒಡೆದು ನುಗ್ಗಿ ಹಾಡುಹಗಲೇ ಸುಮಾರು 5 ಲಕ್ಷ ರೂಪಾಯಿಯ ಚಿನ್ನ ಮತ್ತು ಬೆಳ್ಳಿಯನ್ನು…

8 months ago

ಬೆಳ್ತಂಗಡಿ: ಮನೆಯೊಳಗೆ ನುಗ್ಗಿ ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳ

ಮಹಿಳೆಯೊವ೯ರು ಮನೆಯಲ್ಲಿ ಒಬ್ಬರೇ ಇರುವ‌ ಸಂದರ್ಭದಲ್ಲಿ ಮನೆಯೊಳಗೆ ನುಗ್ಗಿದ ಕಳ್ಳನೋವ೯ ಮಹಿಳೆಗೆ ಚಾಕು ತೋರಿಸಿ ಬೆದರಿಕೆ ಹಾಕಿ ರೂ. 75 ಸಾವಿರ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ…

1 year ago

ಪಾಟ್ನಾ: ಬಿಹಾರದಲ್ಲಿ ಮೊಬೈಲ್‌ ಟವರ್‌ ಹೊತ್ತೊಯ್ದ ಕಳ್ಳರು

ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಕಳ್ಳರು ಮೊಬೈಲ್ ಟವರ್ ಅನ್ನು ಕದ್ದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

1 year ago

ಮೈಸೂರು: ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳನ ಬಂಧನ

ಕನ್ನ ಹಾಕುತ್ತಿದ್ದ ಖದೀಮನ ಬಂಧನ: ನಗರದ ವಿವಿಧೆಡೆ ಅಂಗಡಿಗಳ ರೋಲಿಂಗ್ ಶೆಟರ್ಸ್ ಮೀಟಿ ಕನ್ನ ಹಾಕುತ್ತಿದ್ದ ಖದೀಮನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1.32 ಲಕ್ಷರ ರೂ.ನಗದು,…

1 year ago

ಉಡುಪಿ: ಮನೆ ಕಳ್ಳತನ ಆರೋಪಿಯ ಬಂಧನ, 7 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬ್ರಹ್ಮಾವರ ಠಾಣಾ ವ್ಯಾಪ್ತಿಯ ವಿವಿಧ ಕಡೆ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ‌. ಬಂಧಿತ ಆರೋಪಿಯನ್ನು ಕಾಡೂರು ಗ್ರಾಮದ ತಂತ್ರಾಡಿ ನಿವಾಸಿ ವಿಜಯ…

1 year ago

ಕಾರವಾರ: ಮೂವರು ಅಂತಾರಾಜ್ಯ ಕಳ್ಳರ ಬಂಧನ

ಜಿಲ್ಲೆಯ ಯಲ್ಲಾಪುರ ತಾಲೂಕಿನ ಅರಬೈಲ್ ಘಾಟ್ ನಲ್ಲಿ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕಾರು ದರೋಡೆ ಮಾಡುತ್ತಿದ್ದ ಮೂವರು ಅಂತಾರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.

1 year ago

ಮಂಗಳೂರು: 4 ತಿಂಗಳ ಕಳ್ಳತನದ ಬಳಿಕ ಕಳ್ಳರ ಬಂಧನ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಕದ್ದೊಯ್ದ ಆರೋಪಿಗಳು ನಾಲ್ಕು ತಿಂಗಳ ನಂತರ ಅದೇ ಬಸ್‌ಗೆ ಮರಳಿದ್ದು, ಕಂಡಕ್ಟರ್ ಕಳ್ಳರ ಗುರುತು ಪತ್ತೆ…

1 year ago

ಬಂಟ್ವಾಳ: ಬಸ್ಸಿನಲ್ಲಿ ಪ್ರಯಾಣಿಕೆಯೊಬ್ಬರ ಬ್ಯಾಗಿನಿಂದ ಪರ್ಸ್ ಎಗರಿಸಿದ್ದ ಕಳ್ಳಿ ಅಜ್ಜಿಯ ಪತ್ತೆ

ಮಂಗಳವಾರ ಬೆಳಿಗ್ಗೆ ಮಹೇಶ್ ಬಸ್ಸಿನಲ್ಲಿ ಮಹಿಳಾ ಪ್ರಯಾಣಿಕೆಯೊಬ್ಬರ ಬ್ಯಾಗಿನಿಂದ ಪರ್ಸ್ ಎಗರಿಸಿದ್ದ ಕಳ್ಳಿ ಅಜ್ಜಿಯನ್ನು ಪತ್ತೆ ಹಚ್ಚಲಾಗಿದ್ದು, ಸದ್ಯಕ್ಕೆ ಕಂಕನಾಡಿ ಪೊಲೀಸರ ವಶದಲ್ಲಿದ್ದಾಳೆ.

2 years ago

ನವದೆಹಲಿ: ಇಬ್ಬರು ವಾಹನ ಕಳ್ಳರ ಬಂಧನ

ಕದ್ದ ಕಾರುಗಳ ಖರೀದಿ ಮತ್ತು ಮಾರಾಟದಲ್ಲಿ ತೊಡಗಿದ್ದ ಇಬ್ಬರು  ಕ್ರಿಮಿನಲ್ ಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

2 years ago

ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು, ಎಂಟು ಪವನ್ ಚಿನ್ನಾಭರಣ ಕಳವು

ಮನೆಯ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎಂಟು ಪವನ್ ಚಿನ್ನಾಭರಣ  ಮತ್ತು 1.  36 ಲಕ್ಷ ರೂ . ಕಳವುಗೈದ ಘಟನೆ ಮಂಜೇಶ್ವರ ಠಾಣಾ  ವ್ಯಾಪ್ತಿಯ  ಉಪ್ಪಳದಲ್ಲಿ…

2 years ago

ಬೆಂಗಳೂರು: ಪೊಲೀಸರ ಬಲೆಗೆ ಬಿದ್ದ ಐಷಾರಾಮಿ ಕಳ್ಳ

ಪ್ರೀತಿಯ ಪತ್ನಿಗಾಗಿ ಮನೆ ಕಳ್ಳತನ ಮಾಡಿ, ಕುಟುಂಬವನ್ನು ಕಾಶ್ಮೀರ ಸೇರಿ ಪ್ರವಾಸಿ ತಾಣಗಳಿಗೆ ಕರೆದೊಯ್ಯುತ್ತಿದ್ದ ಐಷಾರಾಮಿ ಕಳ್ಳನೊಬ್ಬ ಗೋವಿಂದರಾಜನಗರ ಪೊಲೀಸರಿಗೆ ಸಿಕ್ಕಿ ಬಿದಿದ್ದಾನೆ.

2 years ago