ಕಳ್ಳರು

ದುಗ್ಗಹಟ್ಟಿಯಲ್ಲಿ 25 ಕುರಿಗಳ ಕಳ್ಳತನ: ಪ್ರಕರಣ ದಾಖಲು

ತಾಲೂಕಿನ ದುಗ್ಗಹಟ್ಟಿ ಗ್ರಾಮದಲ್ಲಿ ಇನ್ನೋವಾ ಕಾರಿನಲ್ಲಿ ಬಂದ ಕಳ್ಳರು ಬರೋಬ್ಬರಿ 25ಕುರಿಗಳನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

4 months ago

ಒಂದೇ ದಿನ ಮೂರು ಕಡೆ ಕಳ್ಳತನ: ಪ್ರಕರಣ ದಾಖಲು

ಒಂದೇ ದಿನ ಮೂರು ಕಡೆ ಕಳ್ಳತನವಾಗಿದ್ದು, ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನ ಕಳ್ಳರು ದೋಚಿದ ಘಟನೆ ಸಿಂಧನೂರಿನಲ್ಲಿ ನಡೆದಿದೆ. 

5 months ago

ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಕದ್ದ ಖದೀಮರು

ನಗರದ ಅಭಿನಯ ಜಂಕ್ಷನ್​​ನಲ್ಲಿರುವ​ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಅನ್ನು ಕಳ್ಳರು ಕದ್ದು ತಮ್ಮ ಕೈ ಚಳಕವನ್ನು ಪೊಲೀಸರಿಗೆ  ತೋರಿಸಿದ್ದಾರೆ.

5 months ago

ಮೂಡುಬಿದಿರೆಯಲ್ಲಿ ಇಬ್ಬರು ಖತರ್ನಾಕ್‌ ಬೈಕ್‌ ಕಳ್ಳರ ಸೆರೆ

ಮೂಡುಬಿದಿರೆ: ಬೈಕ್‌ ಕಳವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಮೂಡುಬಿದಿರೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನ.7ರ ಮಂಗಳವಾರ ಬೆಳಗ್ಗೆ ಮಾರ್ಪಾಡಿ…

6 months ago

ನಂಜನಗೂಡು: ಮಲಗಿದ್ದ ಮಹಿಳೆಯ ಮಾಂಗಲ್ಯ ಸರ ಕಿತ್ತೊಯ್ದ ಕಳ್ಳರು

ಒಂದೇ ರಾತ್ರಿ ಐದು ಕಡೆ ಸರಣಿ ಕಳ್ಳತನವಾಗಿದ್ದು, ಮನೆಯಲ್ಲಿ ಮಲಗಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಖದೀಮರು ಕದ್ದೋಯ್ದಿರುವ ಘಟನೆ ನಂಜನಗೂಡು ತಾಲೂಕಿನ ರಾಂಪುರ ಗ್ರಾಮದಲ್ಲಿ ನಡೆದಿದೆ.

7 months ago

ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸ್ ವಾಹನದಿಂದಲೇ ಎಸ್ಕೇಪ್‌ ಆದ ಕಳ್ಳರು

ಕೋರ್ಟ್ ಗೆ ಕರೆದೊಯ್ಯುವಾಗ ಪೊಲೀಸ್ ವಾಹನದಿಂದಲೇ ಮೂವರು ಮೊಬೈಲ್ ಕಳ್ಳರು ಪರಾರಿಯಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

8 months ago

ಕಾಸರಗೋಡು: ಹಾಡಹಗಲೇ ಮನೆಗೆ ನುಗ್ಗಿ ಹತ್ತು ಪವನ್ ಚಿನ್ನಾಭರಣ ದೋಚಿದ ಕಳ್ಳರು!

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಹತ್ತು ಪವನ್ ಚಿನ್ನಾಭರಣ ದೋಚಿದ ಘಟನೆ ಕುಂಬಳೆ ಠಾಣಾ ವ್ಯಾಪ್ತಿಯ ಹೇರೂರು ಬಿ.ಸಿ ರೋಡ್ ನಲ್ಲಿ ನಡೆದಿದೆ. ಆನಂದ ಎಂಬವರ ಮನೆಗೆ…

1 year ago

ಬೆಂಗಳೂರು: ಉದ್ಯಮಿಯೊಬ್ಬರ ಮನೆ ದರೋಡೆ, ಡಬಲ್ ಮರ್ಡರ್!

ಉದ್ಯಮಿಯೊಬ್ಬರ ಮನೆಗೆ ನುಗ್ಗಿದ ಕಳ್ಳರು ಮನೆಕೆಲಸದಾಕೆ ಮತ್ತು ಸೆಕ್ಯೂರಿಟಿ ಗಾರ್ಡ್ ನನ್ನು ಕೊಂದು, ಮನೆಯಲ್ಲಿದ್ದ ಚಿನ್ನಾಭರಣ ಮತ್ತು ನಗದನ್ನು ಕದ್ದೊಯ್ದು ಪರಾರಿಯಾಗಿರುವ ಘಟನೆ ಕೋರಮಂಗಲ ಪೊಲೀಸ್ ಠಾಣೆ…

1 year ago

ರಾಯಚೂರು: ಸಿದ್ದಲಿಂಗೇಶ್ವರ ದೇವಸ್ಥಾನದ ಹುಂಡಿಯನ್ನು ಕದ್ದು ಒಯ್ಯದ್ದ ಕಳ್ಳರು

ಹುಂಡಿಯ ಬೀಗ ಮುರಿದು ಹಣ ಕದಿಯುವುದು ಸಾಮಾನ್ಯ. ಆದಾಗ್ಯೂ, ವಿಲಕ್ಷಣ ಘಟನೆಯಲ್ಲಿ, ದರೋಡೆಕೋರರು ಬೆಟ್ಟದ ಮೇಲಿರುವ ದೇವಾಲಯದ ಬೀಗವನ್ನು ಮುರಿದು ಹುಂಡಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಡಿಸೆಂಬರ್ 19ರ…

1 year ago

ಮಂಡ್ಯ: ಕುಖ್ಯಾತ ಅಂತಾರಾಜ್ಯ ಆಟೋ ಕಳ್ಳರ ಬಂಧನ!

ಸಾಲ ಪಡೆದ ಬಡವರಿಂದ ಆಟೋ ಕದಿಯುತ್ತಿದ್ದ ಕಳ್ಳರ ಗುಂಪನ್ನು ಹಲಗೂರು ಪೊಲೀಸರು ಬಂಧಿಸಿದ್ದಾರೆ.  ಮಳವಳ್ಳಿ ಪಟ್ಟಣದ ನಿವಾಸಿಗಳಾದ ಅರುಣ್, ಜಿ.ಆರ್.ಗಿರೀಶ್ ಮತ್ತು ಪಿ.ಸಚಿನ್ ಬಂಧಿತ ಆರೋಪಿಗಳು.

1 year ago

ಮಂಡ್ಯ: ಕಳ್ಳರನ್ನು ಹಿಡಿಯಲು ಗಾಳಿಯಲ್ಲಿ ಗುಂಡು ಹಾರಿಸಿದ ಅರಣ್ಯಾಧಿಕಾರಿಗಳು!

ಶ್ರೀಗಂಧ ಕಡಿಯುತ್ತಿದ್ದವರನ್ನು ಹಿಡಿಯಲು ಅರಣ್ಯಾಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ದೇವಲಾಪುರದಿಂದ ವರದಿಯಾಗಿದೆ.

1 year ago

ನಾರಾವಿ: ಮಹಿಳೆಯ ಕೈಕಾಲು ಕಟ್ಟಿಹಾಕಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಒಂಟಿ ಮಹಿಳೆಯ ಮನೆಗೆ ನ. ೧೨ರ ಸಂಜೆ ಎಂಟ್ರಿಕೊಟ್ಟ ನಾಲ್ವರು ಮುಸುಕುದಾರಿಗಳು ಮಹಿಳೆಯ ಕೈಕಾಲು ಕಟ್ಟಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

1 year ago

ಉಡುಪಿ: ಕೊರಂಗ್ರಪಾಡಿಯಲ್ಲಿ ಚಿನ್ನ ದೋಚಿದ ಕಳ್ಳರು

ಮನೆಯೊಂದಕ್ಕೆ ನುಗ್ಗಿದ ಕಳ್ಳರು ಸಾವಿರಾರು ರೂಪಾಯಿ ನಗದು ಮತ್ತು ಚಿನ್ನಾಭರಣ ದೋಚಿದ್ದಾರೆ. ಕೊರಂಗ್ರಪಾಡಿಯ ಬೊಬ್ಬನಪಾಡೆ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅಶ್ವಿನ್ ಪೆರೇರಾ ಅವರ ಬಾಡಿಗೆ ಮನೆಯಲ್ಲಿ ವಾಸವಾಗಿರುವ…

1 year ago

ಹೈದರಾಬಾದ್: ಕಳ್ಳತನ ಮಾಡಿ ಮನೆಗೆ ಬೆಂಕಿ ಹಚ್ಚಿದ ಕಳ್ಳರು

ಹೈದರಾಬಾದ್ ಹೊರವಲಯದಲ್ಲಿ ಶನಿವಾರ ಮುಂಜಾನೆ ಕಳ್ಳರು ಮನೆಗೆ ಬೆಂಕಿ ಹಚ್ಚಿದ್ದಾರೆ.

2 years ago

ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು: 20 ಪವನ್ ಚಿನ್ನಾಭರಣ ಕಳವು

ಮಂಜೇಶ್ವರ ಕುಂಜತ್ತೂರಿನಲ್ಲಿ  ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು 20 ಪವನ್ ಚಿನ್ನಾಭರಣ ಹಾಗೂ ಒಂದು ಸಾವಿರ ನಗದು ಕಳವುಗೈದ ಘಟನೆ ನಡೆದಿದೆ.

2 years ago