ಕಲ್ಲೆಸೆತ

ಬಿಜೆಪಿ ಶಾಸಕ ಅನಿಲ್ ಬೆನಕೆ ಕಚೇರಿ ಮೇಲೆ ಕಲ್ಲೆಸೆತ

ಬೆಳಗಾವಿಯ ಬಿಜೆಪಿ ಶಾಸಕರ ಕಚೇರಿಯ ಮೇಲೆ ಕಳೆದ ರಾತ್ರಿ ದುಷ್ಕರ್ಮಿಗಳು ಕಲ್ಲೆಸೆದಿರುವಂತ ಘಟನೆ,  ನಡೆದಿದೆ. ಕಲ್ಲೆಸೆತದಿಂದಾಗಿ ಶಾಸಕರ ಕಚೇರಿಯ ಗಾಜುಗಳು ಪುಡಿಪುಡಿಯಾಗಿವೆ.

2 years ago