ಕಲೋತ್ಸವ ಶಿವಮೊಗ್ಗ-2023

ಶಿವಮೊಗ್ಗ: ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಿವಮೊಗ್ಗ-2023

ನಗರದಲ್ಲಿ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಶಿವಮೊಗ್ಗ-2023ರಲ್ಲಿ ನಡೆದ ಒಟ್ಟು 26 ಸ್ಪರ್ಧೆಗಳಲ್ಲಿ ಶಿವಮೊಗ್ಗ ಜಿಲ್ಲೆ ಒಟ್ಟು 13 ಬಹುಮಾನ ಗಳಿಸಿದೆ.

1 year ago