ವಿಶ್ವದಾದ್ಯಂತ ಕರೊನಾ ವೈರಸ್ ಪರಿಚಯಿಸಿದ ಚೀನಾ ಇದೀಗ ಮತ್ತೆ ಕೊವಿಡ್ ಸಂಕಷ್ಟವನ್ನು ಎದುರಿಸುತ್ತಿದೆ. ಎಲ್ಲೆಡೆ ಕಡಿಮೆಯಾದ ವೈರಸ್ ಪ್ರಭಾವ ಈಗ ಚೀನಾದಲ್ಲಿ ಮುಂದುವರಿದಿದೆ.