ಕರಾಚಿ

ಪಾಕಿಸ್ತಾನದಲ್ಲಿ ಜಪಾನ್ ಪ್ರಜೆಗಳ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ : ಇಬ್ಬರು ಸಾವು

ಪಾಕಿಸ್ತಾನದ ಕರಾಚಿಯಲ್ಲಿ ಜಪಾನ್ ಪ್ರಜೆಗಳು ಪ್ರಯಾಣಿಸುತ್ತಿದ್ದ ವಾಹನಕ್ಕೆ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿರುವ ಘಟನೆ ಇಂದು ನಡೆದಿದೆ. ಈ ಸ್ಫೋಟದಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ…

2 weeks ago

ವೀಸಾ ಕಚೇರಿ ಟಿವಿಯಲ್ಲಿ ಇದ್ದಕ್ಕಿದ್ದಂತೆ ಪ್ರಸಾರವಾದ ಅಶ್ಲೀಲ ಸಿನಿಮಾ

ಕರಾಚಿ: ಪಾಕಿಸ್ತಾನದ ಕರಾಚಿಯಲ್ಲಿರುವ ಇಂಗ್ಲೆಂಡ್‌ ವೀಸಾ ಕಚೇರಿಯ ಟಿವಿ ಸ್ಕ್ರೀನ್‌ನಲ್ಲಿ ಅಶ್ಲೀಲ ವಿಡಿಯೊ ಪ್ರಸಾರವಾಗಿ ಅಲ್ಲಿದ್ದ ಜನತೆ ಒಂದು ಕ್ಷಣ ಆಘಾತಕ್ಕೊಳಗಾದ ಘಟನೆ ನಡೆದಿದೆ. ಈ ದೃಶ್ಯ…

5 months ago

ಪಾಕಿಸ್ತಾನದಲ್ಲಿ ಹಳಿ ತಪ್ಪಿದ ರೈಲು: 15 ಮಂದಿ ಸಾವು

ಪಾಕಿಸ್ತಾನ: ಪಾಕಿಸ್ತಾನದ ನವಾಬ್​ಶಾಹ್​ನಲ್ಲಿ ಹಜಾರಾ ಎಕ್ಸ್​ಪ್ರೆಸ್ ರೈಲು ಹಳಿ ತಪ್ಪಿದ್ದು, 50 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ಕರಾಚಿಯಿಂದ ರಾವಲ್ಪಿಂಡಿಗೆ ಹೋಗುತ್ತಿದ್ದ ಹಜಾರಾ ಎಕ್ಸ್​ಪ್ರೆಸ್​ ರೈಲಿನ 8…

9 months ago

ಕರಾಚಿಯಲ್ಲಿ ಮಾರಿ ಮಾತಾ ಹಿಂದೂ ದೇವಸ್ಥಾನ ನೆಲಸಮ

ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು ಶನಿವಾರ ನೆಲಸಮಗೊಳಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್​ ಬಂದು ನಿಂತಿತು. ನೋಡನೋಡುತ್ತಿದ್ದಂತೆ…

10 months ago

ಕರಾಚಿಯಲ್ಲಿ ಹಾಲಿನ ಬೆಲೆ ಲೀಟರ್ ಗೆ 210 ರೂ.ಗೆ ಏರಿಕೆ

ಅನಿಶ್ಚಿತ ಆರ್ಥಿಕ ಪರಿಸ್ಥಿತಿಯಲ್ಲಿ, ಕರಾಚಿಯ ಗ್ರಾಹಕರು ದೈನಂದಿನ ಬಳಕೆಯ ವಸ್ತುಗಳ ಬೆಲೆಗಳನ್ನು ಅನಿಯಂತ್ರಿತವಾಗಿ ಹೆಚ್ಚಿಸಿದ ನಂತರ ತೀವ್ರ ಬೆಲೆ ಆಘಾತಗಳನ್ನು ಎದುರಿಸುತ್ತಿದ್ದಾರೆ.

1 year ago

ಕರಾಚಿ ಜೈಲಿನಿಂದ 20 ಭಾರತೀಯ ಮೀನುಗಾರರ ಬಿಡುಗಡೆ

ಕರಾಚಿಯ ಮಾಲಿರ್ ಜಿಲ್ಲಾ ಕಾರಾಗೃಹದಿಂದ 20 ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಲಾಗಿದ್ದು, ಅವರನ್ನು ಲಾಹೋರ್ ಗೆ ಬಸ್ ಮೂಲಕ ಕಳುಹಿಸಲಾಗಿದ್ದು, ಅಲ್ಲಿಂದ ಅವರನ್ನು ವಾಘಾ ಗಡಿಯ ಮೂಲಕ…

2 years ago

ಪಾಕಿಸ್ತಾನ: 18 ವರ್ಷದ ಹಿಂದೂ ಯುವತಿ ಅಪಹರಣದ ವೇಳೆ ಗುಂಡಿಟ್ಟು ಹತ್ಯೆ- ವರದಿ

18 ವರ್ಷದ ಹಿಂದೂ ಯುವತಿಯನ್ನು ಅಪಹರಣ ಮಾಡಲು ಯತ್ನಿಸಿದ ವೇಳೆ ವಿರೋಧ ವ್ಯಕ್ತಪಡಿಸಿದಾಗ ಗುಂಡು ಹೊಡೆದು ಹತ್ಯೆಗೈದಿರುವ ಘಟನೆ ಪಾಕಿಸ್ತಾನದ ದಕ್ಷಿಣ ಸಿಂಧ್ ಪ್ರಾಂತ್ಯದಲ್ಲಿ ನಡೆದಿರುವುದಾಗಿ ಮಾಧ್ಯಮದ…

2 years ago

ಕರಾಚಿ: ಕಟ್ಟಡದಲ್ಲಿ ಸ್ಫೋಟ, ಹತ್ತು ಜನರು ಸಾವು

ಇಂದು ಮಧ್ಯಾಹ್ನ ಕರಾಚಿಯ ಶೇರ್ಷಾ ಪರಾಚಾ ಚೌಕ್ ಪ್ರದೇಶದ ಕಟ್ಟಡವೊಂದರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಹತ್ತು ಜನರು ಸಾವನ್ನಪ್ಪಿದ್ದಾರೆ

2 years ago