ಕಬಿನಿ ಜಲಾಶಯ

ಕಬಿನಿ ಜಲಾಶಯ ಭರ್ತಿ: 20 ಸಾವಿರ ಕ್ಯುಸೆಕ್ ನೀರು ಬಿಡುಗಡೆ

ಕಬಿನಿ ಹಿನ್ನೀರು ವ್ಯಾಪ್ತಿ ಪ್ರದೇಶ ಸೇರಿದಂತೆ ಕೇರಳದ ವೈನಾಡು ಪ್ರದೇಶದಲ್ಲಿ ಭಾರಿ ಮಳೆಯಾದ ಪರಿಣಾಮ ಕಬಿನಿ ಜಲಾಶಯ ಭರ್ತಿಯಾಗಿದ್ದು, 20 ಸಾವಿರ ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

9 months ago

ಮೈಸೂರು: ಭರ್ತಿಯತ್ತ ಕೆಆರ್ ಎಸ್ – ಕಬಿನಿ ಜಲಾಶಯಗಳು

ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣರಾಜಸಾಗರ (ಕೆಆರ್‌ಎಸ್) ಹಾಗೂ  ಕಬಿನಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ಹೆಚ್ಚಿನ ನೀರು ಬಿಡುಗಡೆ ಮಾಡಲಾಗಿದೆ.

2 years ago

ಮುಂದಿನ ವರ್ಷ ಹಳೇ ಉಂಡವಾಡಿ ಯೋಜನೆ ಪೂರ್ಣ; ಸಂಸದ ಪ್ರತಾಪ್ ಸಿಂಹ

ಕಾವೇರಿ, ಕಬಿನಿ ಜಲಾಶಯ ಇದ್ದರೂ ನಗರಕ್ಕೆ ಶಾಶ್ವತ ನೀರು ಪೂರೈಸಲು ಸಾಧ್ಯವಾಗದೆ ಇರುವ ಕಾರಣ ಹಳೇ ಉಂಡವಾಡಿ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

2 years ago