ಕಬಿನಿಜಲಾಶಯ

ಕಬಿನಿಯ ಅಪರೂಪದ ಅತಿಥಿ ಭೋಗೇಶ್ವರ ಇನ್ನಿಲ್ಲ

ಹೆಚ್.ಡಿ.ಕೋಟೆ ಕಬಿನಿ ಜಲಾಶಯದ ಹಿನ್ನೀರು ಪ್ರದೇಶದಲ್ಲಿ ಅಪರೂಪಕ್ಕೆ ದರ್ಶನ ನೀಡುತ್ತಿದ್ದ ಧೈತ್ಯಾಕಾರದ ಉದ್ದನೆಯ ದಂತದ ಕಬಿನಿ ರಾಜ ಎಂದೇ ಕರೆಯಲ್ಪಡುತ್ತಿದ್ದ ಭೋಗೇಶ್ವರ ಎಂಬ ಆನೆ ಸಾವನ್ನಪ್ಪಿದ್ದು ಗುಂಡ್ರೆ ಅರಣ್ಯ ವ್ಯಾಪ್ತಿಯಲ್ಲಿ ಇದರ ಕಳೆಬರ ಪತ್ತೆಯಾಗಿದೆ.

2 years ago