ಕನ್ವರ್‌

ಪಶ್ಚಿಮ ಬಂಗಾಳ: ವಿದ್ಯುತ್‌ ಸ್ಪರ್ಶವಾಗಿ 10 ಕನ್ವರ್‌ ಯಾತ್ರಾರ್ಥಿಗಳು ಸಾವು

ಕನ್ವರ್‌ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ವಾಹನಕ್ಕೆ ವಿದ್ಯುತ್‌ ಸ್ಪರ್ಶವಾಗಿದ್ದು ವಾಹನದಲ್ಲಿದ್ದ ಸುಮಾರು 10 ಜನ ಕನ್ವರ್‌ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು 19ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿರುವ ಘಟನೆ ನಡೆದಿದೆ.

2 years ago