ಕನ್ನೇರಿ ಬಿಡುಗಡೆಗೆ ಸಜ್ಜಾಗಿದೆ

ಮಾರ್ಚ್ 4 ಕ್ಕೆ ತೆರೆ ಮೇಲೆ ಬರಲಿದೆ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ‘ಕನ್ನೇರಿ’

ನೀನಾಸಂ ಮಂಜು ಅವರ ಸಾರಥ್ಯ ದಲ್ಲಿ ಮೂಡಿ ಬಂದಿರುವ ನೈಜ ಘಟನೆ ಆಧಾರಿತ ಮಹಿಳಾ ಪ್ರಧಾನ ಚಿತ್ರ ಕನ್ನೇರಿ ಬಿಡುಗಡೆಗೆ ಸಜ್ಜಾಗಿದೆ.

2 years ago