ಕನ್ನಡಿಗ ಪ್ರಶಸ್ತಿ

ಬೆಂಗಳೂರು: ಗಿರೀಶ್ ಭಾರದ್ವಾಜ್ ರಿಗೆ ವರ್ಷದ ಕನ್ನಡಿಗ ಪ್ರಶಸ್ತಿ

'ತೂಗುಸೇತುವೆಗಳ ಸರದಾರ, ಪದ್ಮಶ್ರೀ ಪುರಸ್ಕೃತರಾದ ಸುಳ್ಯದ ಡಾ.ಗಿರೀಶ್ ಭಾರದ್ವಾಜ್ ಅವರಿಗೆ ನ್ಯೂಸ್ 18' ಕನ್ನಡ ವಾಹಿನಿ ನೀಡುವ ವರ್ಷದ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

1 year ago