ಕನಕಗಿರಿ ಕೆಂಡಗಣ್ಣೇಶ್ವರಸ್ವಾಮಿ

ನಂಜನಗೂಡು: 45 ಲಕ್ಷ ರೂ.ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ

ನಗರದ ಶ್ರೀ ಕನಕಗಿರಿ ಕೆಂಡಗಣ್ಣೇಶ್ವರಸ್ವಾಮಿ ಮಠದ ಗದ್ದಿಗೆಯ ಬಳಿ ಸುಮಾರು ₹45 ಲಕ್ಷ ರೂ.ವೆಚ್ಚದಲ್ಲಿ ಸಮುದಾಯ ಭವನ ನಿಮಾ೯ಣ ಕಾಮಗಾರಿಗೆ ಶಾಸಕ ಬಿ. ಹರ್ಷವರ್ಧನ್ ಭೂಮಿಪೂಜೆ ನೆರವೇರಿಸಿದೆನು.

1 year ago