ಕತ್ರಿನಾ ಕೈಫ್

ಡೀಪ್‌ಫೇಕ್ ಎಫೆಕ್ಟ್: ಹೆಲ್ಪ್ ಲೈನ್ ನಂಬರ್ ನೀಡಿದ ಪೊಲೀಸರು

ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್‍, ಕಾಜೋಲ್ ಸೇರಿದಂತೆ ಅನೇಕ ಕಲಾವಿದರ  ಡೀಪ್‌ಫೇಕ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

5 months ago

ರಶ್ಮಿಕಾ ಆಯ್ತು ಇದೀಗ ಕಾಜೋಲ್‌ ಬಟ್ಟೆ ಬದಲಾಯಿಸುತ್ತಿರುವ ವಿಡಿಯೋ ವೈರಲ್‌

ರಶ್ಮಿಕಾ ಮಂದಣ್ಣ ಅವರ ಡೀಪ್‌ ಫೇಕ್‌ ವಿಡಿಯೋ ಬಳಿಕ ಕತ್ರಿನಾ ಕೈಫ್‌ ಡೀಪ್‌ ಫೇಕ್‌ ವಿಡಿಯೋ ವೈರಲ್‌ ಆಗಿತ್ತು. ಇದೀಗ ಮತ್ತೊಬ್ಬ ನಟಿಯ ವಿಡಿಯೋ ವೈರಲ್‌ ಆಗಿದೆ.

5 months ago

ಶಾರೂಖ್ ಖಾನ್ ಹಾಗೂ ಕತ್ರಿನಾ ಕೈಫ್ ಗೆ ಕೊರೋನ ಸೋಂಕು ದೃಢ

ಬಾಲಿವುಡ್ ನಟ ಶಾರೂಖ್ ಖಾನ್ ಹಾಗೂ ಕತ್ರಿನಾ ಕೈಫ್ ಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಕತ್ರಿನಾ ಕೈಫ್ ಕ್ವಾರಂಟೈನ್ ಅವಧಿಯನ್ನು ಪೂರ್ಣಗೊಳಿಸಿದ್ದಾರೆ.

2 years ago

ಕತ್ರಿನಾ ಕೈಫ್​- ವಿಕ್ಕಿ ಕೌಶಲ್​ ಮದುವೆಗೆ 100 ಬೌನ್ಸರ್​ಗಳ ನಿಯೋಜನೆ

ಡಿಸೆಂಬರ್​ 7ರಿಂದ 10ರವರೆಗೆ ನಡೆಯಲಿರುವ ಕತ್ರಿನಾ ಕೈಫ್​ ಹಾಗೂ ವಿಕ್ಕಿ ಕೌಶಲ್​ ಮದುವೆಗೆ ಭರದ ಸಿದ್ಧತೆಗಳು ನಡೆಯುತ್ತಿದ್ದು, ಅಭಿಮಾನಿಗಳಿಗೆ ಖುಷಿ ಜೊತೆಗೆ ಕುತೂಹಲ ಹೆಚ್ಚುತ್ತಿದೆ.

2 years ago

‘ಕೋರ್ಟ್ ಮ್ಯಾರೇಜ್’ ಆಗುತ್ತಿದ್ದಾರೆ ತಾರಾ ಜೋಡಿ ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್

ಕತ್ರಿನಾ ಕೈಫ್  ಮತ್ತು ವಿಕ್ಕಿ ಕೌಶಲ್  ರಾಜಸ್ಥಾನದಲ್ಲಿ ತಮ್ಮ ಮದುವೆಗೆ ತಯಾರಿ ನಡೆಸುತ್ತಿದ್ದಾರೆ. ಇವರಿಬ್ಬರು ಮುಂದಿನ ತಿಂಗಳು ಮದುವೆಯಾಗಲು  ಸಿದ್ಧರಾಗಿದ್ದಾರೆ.

2 years ago