ಕಣಜದ ಹುಳು

ಕಾಸರಗೋಡು: ಕಣಜದ ಹುಳು ದಾಳಿ, ವ್ಯಕಿ ಸಾವು

ಕಣಜದ ಹುಳುಗಳ ದಾಳಿಯಿಂದ ಪೈಂಟಿಂಗ್ ಕಾರ್ಮಿಕ ವ್ಯಕಿಯೋರ್ವ ಮೃತಪಟ್ಟ ದಾರುಣ ಘಟನೆ  ಬುಧವಾರ ಮಧ್ಯಾಹ್ನ   ಚಿತ್ತಾರಿ ಕಾಲ್ ನಲ್ಲಿ ನಡೆದಿದೆ.

1 year ago

ಬೆಳ್ತಂಗಡಿ: ಶಾಲಾ ಬಾಲಕನಿಗೆ ಕಣಜದ ಹುಳುಗಳು ದಾಳಿ , ಗಂಭೀರ ಗಾಯ

ಮುಂಡಾಜೆ ಗ್ರಾಮದ ಸೀಟು ರಕ್ಷಿತಾರಣ್ಯದಲ್ಲಿ ಶಾಲಾ ಬಾಲಕನಿಗೆ ಕಣಜದ ಹುಳುಗಳು ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ಸಂಜೆ ಜರಗಿದೆ.

2 years ago