ಕಡವೆ

ಚಾಮರಾಜನಗರ: ಕಡವೆ ಒಣ ಮಾಂಸ ಪತ್ತೆ, ಓರ್ವ ಬಂಧನ

ಅಕ್ರಮವಾಗಿ ಮನೆಯಲ್ಲಿ ಕಡವೆ ಒಣ ಮಾಂಸ ಶೇಖರಣೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯ ಜೀವಿ ಧಾಮದ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

3 months ago

ಕಾರವಾರ: ಕಡವೆಯನ್ನು ಬೇಟೆಯಾಡಿದ ವ್ಯಕ್ತಿ ಬಂಧನ

ಭಟ್ಕಳ ತಾಲೂಕಿನ ಕುಕ್ಕೋಡಿಯಲ್ಲಿ ಕಡವೆ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

2 years ago

ಭಟ್ಕಳ: ಸಮುದ್ರದಲ್ಲಿ ತೇಲಿ ಬಂದ ಕಡವೆ ಮೃತ ದೇಹ

ಸಮುದ್ರ ತೀರದಲ್ಲಿ ಕಡವೆ ಮೃತ ದೇಹ ತೇಲಿ ಬಂದಿರುವ ಘಟನೆ ಸೋಮವಾರ ಜಾಲಿಯಲ್ಲಿ ನಡೆದಿದೆ. ಕಳೆದ ಒಂದು ವಾರದಿಂದ ಭಟ್ಕಳ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ನದಿ, ಹಳ್ಳ,ಕೊಳ್ಳಗಳು…

2 years ago

ಕಾರವಾರ: ಗೇಟಿಗೆ ಬಡಿದು ಕಡವೆ ಸಾವು

ನಾಡಿಗೆ ಬಂದ ಕಡವೆಯೊಂದು ಮರಳಿ ಕಾಡಿಗೆ ತೆರಳುವ ಸಂದರ್ಭದಲ್ಲಿ ಗೇಟೊಂದಕ್ಕೆ ಬಡಿದು ಮೃತಪಟ್ಟ ಘಟನೆ ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಶೇಜವಾಡದಲ್ಲಿ ನಡೆದಿದೆ. 

2 years ago

ಕಡವೆ, ಜಿಂಕೆ ಬೇಟೆಯಾಡಿದ್ದ ಐವರು ಬೇಟೆಗಾರರ ಬಂಧನ

ನಾಗರಹೊಳೆ ಅರಣ್ಯದಲ್ಲಿ ಜಿಂಕೆ ಮತ್ತು ಕಡವೆಯನ್ನು ಬೇಟೆಯಾಡಿದ್ದ ಐವರು ಬೇಟೆಗಾರರನ್ನು ಬಂಧಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ತಲೆ ಮರೆಸಿಕೊಂಡಿರುವ ಏಳು ಮಂದಿಗಾಗಿ ಶೋಧನೆ ಆರಂಭಿಸಿದ್ದಾರೆ.

2 years ago