ಕಡಲ್ಕೊರೆತ

ಮಂಗಳೂರು: ಸತ್ತವರ ಪರಿಹಾರಕ್ಕೆ ಮಾನದಂಡ ಕೇಳಿದರೆ ಕತೆಯೇನು- ಸಚಿವ ಮಾಂಕಾಳ ವೈದ್ಯ ಪ್ರಶ್ನೆ

ಕಡಲ್ಕೊರೆತ ಸಮಸ್ಯೆ ಪ್ರತಿ ವರ್ಷ ಕಾಡುತ್ತಿದೆ. ಈ ಬಗ್ಗೆ ಸಮಸ್ಯೆ ಎದುರಾಗುವ ಮೊದಲೇ ಕ್ರಮ ತೆಗೆದುಕೊಳ್ಳಬೇಕಾದ್ದು ಸರಕಾರ ಜವಾಬ್ದಾರಿ. ಆ ಕೆಲಸವನ್ನು ನಾವು ಮಾಡುತ್ತೇವೆ. ಅಧಿಕಾರಿಗಳಿಗೆ ಸೂಚನೆ…

11 months ago

ಬಿಪರ್ ಜಾಯ್ ಚಂಡಮಾರುತ ಅಬ್ಬರ: ಮರವಂತೆಯಲ್ಲಿ ಕಡಲ್ಕೊರೆತ

ಬಿಪರ್ ಜಾಯ್ ಚಂಡಮಾರುತದಿಂದ ಕಡಲಬ್ಬರ ಉಂಟಾದ ಕಾರಣ ಬೈಂದೂರು ತಾಲೂಕಿನ ಮರವಂತೆಯಲ್ಲಿ ಕಡಲ್ಕೊರೆತ ಉಂಟಾಗಿ ಫಿಷರೀಸ್ ರಸ್ತೆ ಬಿರುಕು ಬಿಟ್ಟಿದೆ.

11 months ago

ಮಂಗಳೂರು: ಕಡಲ್ಕೊರೆತ ಪ್ರದೇಶಗಳಿಗೆ ಉಸ್ತುವಾರಿ ಸಚಿವ ಗುಂಡೂರಾವ್‌, ಸ್ಪೀಕರ್‌ ಭೇಟಿ

ಮಂಗಳೂರಿನ ಕಡಲ್ಕೊರೆತ ಪ್ರದೇಶಕ್ಕೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರು. ಉಚ್ಚಿಲ ಬಟ್ಟಪಾಡಿ ಕಡಲ್ಕೊರೆತ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು, ಉಳ್ಳಾಲ ಶಾಸಕ, ವಿಧಾನ…

11 months ago

ಕಾಸರಗೋಡು: ಬೇಕಲತೃಕ್ಕನ್ನಾಡ್  ತೀರದಲ್ಲಿ ಕಡಲ್ಕೊರೆತ

ಬೇಕಲ ತೃಕ್ಕನ್ನಾಡ್  ತೀರದಲ್ಲಿ  ಕಡಲ್ಕೊರೆತ ತೀವ್ರ ಗೊಂಡಿದ್ದು, ಮೂರು ಕುಟುಂಬ ಗಳನ್ನು ಸುರಕ್ಷಿತ ಸ್ಥಳಕ್ಕೆ   ಸ್ಥಳಾಂತರಿಸಲಾಗಿದೆ ಈ ತೀರದ ಹತ್ತಕ್ಕೂ ಅಧಿಕ ಮನೆಗಳು ಅಪಾಯದಲ್ಲಿದೆ. 

2 years ago

ಮಂಗಳೂರು: ಕಡಲ್ಕೊರೆತ ಬಗ್ಗೆ ಸರಕಾರಕ್ಕೆ ಆಲಸ್ಯವೇಕೆ ಎಂದು ಪ್ರಶ್ನಿಸಿದ ಎಂ ವೀರಪ್ಪ ಮೊಯಿಲಿ

ಕಡಲ್ಕೊರೆತ ತುರ್ತು ತಡೆ ಕಾಮಗಾರಿಗೆ ಎನ್ಡಿಆರ್ಎಫ್ ಸ್ಕೀಮ್ ನಿಂದ ಹಣ ಬಿಡುಗಡೆ ಮಾಡಲು ಅವಕಾಶವಿದ್ದರೂ ಎನ್ಡಿಆರ್ಎಫ್ ನಿಧಿಯನ್ನು ಖರ್ಚು ಮಾಡದೆ ಸುಮ್ಮನೆ ಕುಳಿತಿದ್ದಾರೆ.

2 years ago

ಮಂಗಳೂರು: ಸಚಿವರಿಂದ ಕಡಲ್ಕೊರೆತದ ಸ್ಥಳ ಪರಿಶೀಲನೆ

ಕಡಲ ಕೊರೆತಕ್ಕೆ ಒಳಗಾಗಿರುವ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ ಕಂದಾಯ ಸಚಿವರಾದ ಆರ್.ಅಶೋಕ್, ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸುನಿಲ್ ಕುಮಾರ್, ಬಂದರು,…

2 years ago

ಮಂಗಳೂರು| ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ: ಯು.ಟಿ.ಖಾದರ್

ಕಡಲ್ಕೊರೆತ ಸಮಸ್ಯೆ ಪರಿಹರಿಸಲು ಸರ್ಕಾರ ಬೆಂಬಲ ಕೊಡ್ತಿಲ್ಲ, ಕಳೆದ ಮೂರು ವರ್ಷಗಳಿಂದ ನನಗೆ ಬಿಜೆಪಿ ಸರ್ಕಾರ ಬೆಂಬಲ ನೀಡ್ತಿಲ್ಲ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಗಂಭೀರ ಆರೋಪ…

2 years ago

ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭೇಟಿ

ಉಳ್ಳಾಲ ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳ ಪರಿಶೀಲನೆ ನಡೆಸಿದರು.

2 years ago