ಕಟ್ರೀನ್ ಕೈಫ್

ಇಂದು ಅದ್ಧೂರಿಯಾಗಿ ಹಸೆಮಣೆ ಏರುತ್ತಿದ್ದಾರೆ ನಟ ವಿಕ್ಕಿ ಕೌಶಲ್ ಹಾಗೂ ಕಟ್ರೀನ್ ಕೈಫ್

ನಟ ವಿಕ್ಕಿ ಕೌಶಲ್ ಹಾಗೂ ಕಟ್ರೀನ್ ಕೈಫ್ ಇಂದು ಅದ್ಧೂರಿಯಾಗಿ ಹಸೆಮಣೆ ಏರುತ್ತಿದ್ದಾರೆ. ಇಲ್ಲಿಯವರೆಗೂ ಮದುವೆ ಬಗ್ಗೆ ಗುಟ್ಟು ಬಿಟ್ಟುಕೊಡದ ವಿಕ್ಕಿ-ಕಟ್ರೀನಾ ಇಂದು ವಿವಾಹ ಬಂಧನದಲ್ಲಿ ಜೊತೆಯಾಗಲಿದ್ದಾರೆ.

2 years ago