ಕಗ್ಗೋಡ್ಲುವಿನ ಆನೆಕೊಲ್ಲಿಯ ದೇವರ ಕಾಡು

ಕಗ್ಗೋಡ್ಲುವಿನ ಆನೆಕೊಲ್ಲಿಯ ದೇವರಕಾಡಿನಲ್ಲಿ ಕಲ್ಲಾಡ್ಚ ಹಬ್ಬ

ಸಮೀಪದ ಕಗ್ಗೋಡ್ಲುವಿನ ಆನೆಕೊಲ್ಲಿಯ ದೇವರ ಕಾಡಿನಲ್ಲಿ ಬೇಟೆ ಅಯ್ಯಪ್ಪ ಸ್ವಾಮಿಯ ಕಲ್ಲಾಡ್ಚ ಹಬ್ಬವು ಶ್ರದ್ಧಾಭಕ್ತಿಯೊಂದಿಗೆ ಊರವರ ಸಮ್ಮುಖದಲ್ಲಿ ನಡೆಯಿತು.

2 years ago