ಕಕ್ಕಿಂಜೆ

ಕಕ್ಕಿಂಜೆ: ಮನ್ನಡ್ಕಪಾದೆಯ ಪ್ರದೇಶದಲ್ಲಿ ಬೆಂಕಿ

ಚಾರ್ಮಾಡಿ ರಕ್ಷಿತಾರಣ್ಯ ವ್ಯಾಪ್ತಿಯ ಕಕ್ಕಿಂಜೆ ಸಮೀಪದ ಮನ್ನಡ್ಕಪಾದೆಯ ಪ್ರದೇಶದಲ್ಲಿ ಬೆಂಕಿ ಉಂಟಾಗಿ ಹತ್ತಾರು ಎಕರೆಗೆ ವ್ಯಾಪಿಸಿದ ಘಟನೆ ಸೋಮವಾರ ನಡೆದಿದೆ. ‌

1 year ago

ಬೆಳ್ತಂಗಡಿ: ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಪಲ್ಟಿ!

ಕಕ್ಕಿಂಜೆಯ ಖಾಸಗಿ ಆಸ್ಪತ್ರೆಗೆ ಸೇರಿದ ಆಂಬುಲೆನ್ಸ್ ಬೆಳ್ತಂಗಡಿ ಸೇತುವೆ ಬಳಿ ಪಲ್ಟಿಯಾದ ಘಟನೆ ಭಾನುವಾರ ರಾತ್ರಿ ನಡೆದಿದೆ.

1 year ago

ಕಕ್ಕಿಂಜೆ : ಕರ್ನಾಟಕ ಬ್ಯಾಂಕ್ ಎಟಿಎಂ ನಿಂದ ಮೂರು ಬ್ಯಾಟರಿ ಕಳವು

ತಾಲೂಕಿನ ಕಕ್ಕಿಂಜೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ಬ್ಯಾಂಕ್ ಎಟಿಎಂ ನಿಂದ ಮೂರು ಬ್ಯಾಟರಿಗಳು ಫೆ.10ರಂದು ಕಳವಾಗಿರುವ ಕುರಿತು ತಿಳಿದುಬಂದಿದೆ.

2 years ago