ಕಂದಕ

ಲಿಮಾ: ಬಸ್‌ ಕಂದಕಕ್ಕೆ ಉರುಳಿ 24 ಮಂದಿ ಸಾವು

ಪೆರುವಿನ ಹುವಾನ್‌ಕಾವೆಲಿಕಾ ಪ್ರದೇಶದಲ್ಲಿ ಬಸ್ಸೊಂದು ಕಂದರಕ್ಕೆ ಉರುಳಿದ ಪರಿಣಾಮ ಕನಿಷ್ಠ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

7 months ago

ಮೆಕ್ಸಿಕೋದಲ್ಲಿ ಕಂದಕಕ್ಕೆ ಉರುಳಿದ ಬಸ್: 18 ಮಂದಿ ಸಾವು

ಪ್ರಯಾಣಿಕ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ 18 ಮಂದಿ ಸಾವನ್ನಪ್ಪಿರುವ ಘಟನೆ ಮೆಕ್ಸಿಕೊದ ನಯರಿಟ್ ರಾಜ್ಯದಲ್ಲಿ ನಡೆದಿದೆ.

9 months ago

ಇಸ್ಲಾಮಾಬಾದ್: ಕಂದಕಕ್ಕೆ ಉರುಳಿದ ಬಸ್, 39 ಮಂದಿ ಸಾವು

ಪಾಕಿಸ್ತಾನದ ಲಾಸ್ಬೆಲಾ ಜಿಲ್ಲೆಯಲ್ಲಿ ಬಸ್ಸೊಂದು ಕಂದಕಕ್ಕೆ ಉರುಳಿದ ಪರಿಣಾಮ ಕನಿಷ್ಠ 39 ಮಂದಿ ಸಾವನ್ನಪ್ಪಿದ್ದಾರೆ.

1 year ago

ಚಿಕ್ಕಮಗಳೂರು: ಕಾರು ಅಪಘಾತ, ಐವರಿಗೆ ಗಾಯ

ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಕಂದಕಕ್ಕೆ ಉರುಳಿದ ಪರಿಣಾಮ ಐವರು ಗಾಯಗೊಂಡ ಘಟನೆ ನಡೆದಿದೆ.

2 years ago

ಹೈದರಾಬಾದ್: ಕಂದಕದಲ್ಲಿ ಮುಳುಗಿ 3 ಮಕ್ಕಳು ಸಾವು

ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯಲ್ಲಿ ಸೋಮವಾರ ನೀರು ತುಂಬಿದ ಕಂದಕದಲ್ಲಿ ಬಿದ್ದು ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ.

2 years ago