ಕಂಟೈನರ್ ಲಾರಿಗೆ ಬೆಂಕಿ

ನೆಲಮಂಗಲ: ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಲಾರಿಗೆ ಬೆಂಕಿ ತಪ್ಪಿದ ಭಾರಿ ದುರಂತ

ನೆಲಮಂಗಲ ತಾಲೂಕಿನ ರಾಯರಪಾಳ್ಯ  ಪೆಟ್ರೋಲ್ ಬಂಕ್ ಬಳಿ ನಿಂತಿದ್ದ ಕಂಟೈನರ್ ಲಾರಿಗೆ ಬೆಂಕಿಬಿದ್ದು ಹೊತ್ತಿಕೊಂಡ ಘಟನೆ ಬುಧವಾರ ರಾತ್ರಿ ನಡೆದಿದೆ.

2 years ago