ಕಂಗನಾ

ಖ್ಯಾತ ನಿರ್ದೇಶಕನ ಕಡೆಯಿಂದ ಸಿಕ್ಕ ಸಿನಿಮಾ ಆಫರನ್ನು ರಿಜೆಕ್ಟ್ ಮಾಡಿದ ಕಂಗನಾ

' ಅನಿಮಲ್' ಸಿನಿಮಾದ ನಿರ್ದೇಶಕ ಸಂದೀಪ್ ಕಡೆಯಿಂದ ಸಿಕ್ಕ ಆಫರನ್ನು ಕಂಗನಾ ರಣಾವತ್ ರಿಜೆಕ್ಟ್ ಮಾಡಿದ್ದಾರೆ.

3 months ago

ಪ್ರಧಾನಿ ಮೋದಿ ಮುಟ್ಟಿದ್ದೆಲ್ಲವೂ ಚಿನ್ನ:’ಅಪಶಕುನ’ ಎಂದವರಿಗೆ ಕಂಗನಾ ತಿರುಗೇಟು

ಮುಂಬೈ: ಅಹಮ್ಮದಾಬಾದ್​ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ವೀಕ್ಷಣೆಗೆ ಪ್ರಧಾನಿ ಮೋದಿಯವರು ಹೋಗಿದ್ದರು. ಅಂತಿಮ ಪಂದ್ಯದಲ್ಲಿ ಭಾರತ ವಿಶ್ವ ಕಪ್​ ಗೆಲ್ಲಲು ವಿಫಲವಾಗುತ್ತಿದ್ದಂತೆಯೇ ಪ್ರಧಾನಿಯವರು…

5 months ago

ಅಜಿತ್ ದೋವಲ್ ಜೊತೆ ಸೆಲ್ಪಿ ಕ್ಲಿಕ್ಕಿಸಿಕೊಂಡ ಬಾಲಿವುಡ್ ಕ್ವೀನ್​ ಕಂಗನಾ

ದೆಹಲಿ: ಬಾಲಿವುಡ್ ನಟಿ ಕಂಗನಾ ರಣಾವತ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದಾರೆ. ಈ ಬಗ್ಗೆ ಕಂಗನಾ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಂಡಿದ್ದಾರೆ.

6 months ago

ಚಂದ್ರುಮುಖಿ-2 ಸಿನಿಮಾ ಬಿಡುಗಡೆ ದಿನಾಂಕ ಫಿಕ್ಸ್

ವಿಷ್ಣುವರ್ಧನ್ ರಮೇಶ್ ಅರವಿಂದ್, ಸೌಂದರ್ಯಾ, ಪ್ರೇಮಾ ನಟಿಸಿ ದೊಡ್ಡ ಹಿಟ್ ಆಗಿದ್ದ ಕನ್ನಡದ ಆಪ್ತಮಿತ್ರ ಸಿನಿಮಾ ತಮಿಳಿನಲ್ಲಿ ಚಂದ್ರಮುಖಿ ಹೆಸರಿನಲ್ಲಿ ರೀಮೇಕ್ ಆಗಿತ್ತು. ರಜನೀಕಾಂತ್ ನಟಿಸಿದ್ದ ಚಂದ್ರಮುಖಿ…

10 months ago

ಮುಂಬೈ: ‘ತುರ್ತು ಪರಿಸ್ಥಿತಿ’ಯಿಂದ ಇಂದಿರಾ ಗಾಂಧಿ ಲುಕ್ ರಿವೀಲ್ ಮಾಡಿದ ಕಂಗನಾ ರಣಾವತ್

ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕೊನೆಯ ಚಿತ್ರ 'ಧಾಕಡ್' ಗಲ್ಲಾಪೆಟ್ಟಿಗೆಯಲ್ಲಿ ದಯನೀಯ ಪ್ರದರ್ಶನ ನೀಡಿದ್ದು,ಅವರ ಮುಂದಿನ ಚಿತ್ರ 'ತುರ್ತು ಪರಿಸ್ಥಿತಿ' ಯ  ಫಸ್ಟ್ ಲುಕ್ ಅನ್ನು…

2 years ago

ಭದ್ರತಾ ಲೋಪ: ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದ ಕಂಗನಾ

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ಭದ್ರತಾ ಲೋಪವಾದ ಪ್ರಕರಣವನ್ನು ಬಾಲಿವುಡ್ ನಟಿ ಕಂಗನಾ ಖಂಡಿಸಿದ್ದಾರೆ. ಪಂಜಾಬ್‌ನಲ್ಲಿ ನಡೆದಿದ್ದು ನಾಚಿಕೆಗೇಡಿನ ಸಂಗತಿ. ಪ್ರಧಾನಿಯವರು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾಗಿರುತ್ತಾರೆ.

2 years ago