ಓರ್ವನ ಬಂಧನ

ಗಾಂಜಾ ಸಾಗಾಟ ಮಾಡಲಾಗುತ್ತಿದ್ದ ಓರ್ವನ ಬಂಧನ

ಕಾರಿನಲ್ಲಿ ಸಾಗಾಟ ಮಾಡಲಾಗು ತ್ತಿದ್ದ ಸುಮಾರು 128 ಕಿಲೋ ಗಾಂಜಾ ವನ್ನು ಆದೂರು ಪೊಲೀಸರು ಮತ್ತು ನಾರ್ಕೋಟಿಕ್ ತಂಡ ವಶ ಪಡಿಸಿ ಕೊಂಡಿದ್ದು, ಓರ್ವ ನನ್ನು ಬಂಧಿಸಿದ್ದಾರೆ. 

2 years ago