ಓಡನಹಳ್ಳಿ ಫುಡ್ ಪಾರ್ಕ್‌

ಹಾಸನ: ಇಸ್ರೇಲ್‌ನಿಂದ ೮೦ ಲೀಟರ್ ಹಾಲು ನೀಡುವ ಹಸು ಆಮದು

ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಇಸ್ರೇಲ್ ಹಸುಗಳನ್ನು ತರುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಓಡನಹಳ್ಳಿ ನ್ಯಾನೋ ಫುಡ್ ಪಾರ್ಕ್ ನ ಮುಖ್ಯಸ್ಥ ಅಶೋಕ್ ತಿಳಿಸಿದರು.

1 year ago