ಓಂ ಶಕ್ತಿ ಯಾತ್ರೆ

ಶಿವಮೊಗ್ಗ: ಓಂ ಶಕ್ತಿ ಯಾತ್ರೆಗೆ ಹೋಗಿ ಬಂದವರಲ್ಲಿ ಕೋವಿಡ್ ಸೋಂಕು ಧೃಢ

ಜಿಲ್ಲೆ ಗೆ ಓಂ ಶಕ್ತಿ ಯಾತ್ರೆ ಇಂದ ಮರಳಿದ ಜನರಲ್ಲಿ ಗುರುವಾರ ಒಬ್ಬರಲ್ಲಿ ಶುಕ್ರವಾರ 6 ಜನ ಭಕ್ತರಿಗೆ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

2 years ago

ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದ 119 ಜನರಲ್ಲಿ ಕೊರೊನಾ ಸೋಂಕು ದೃಢ

  ಜಿಲ್ಲೆಯಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದೆ. ಓಂ ಶಕ್ತಿ ಯಾತ್ರೆಯಿಂದ ವಾಪಸ್ ಆದವರಲ್ಲಿ ಸೋಂಕು ಪತ್ತೆಯಾಗುತ್ತಿದ್ದು, ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

2 years ago