ಒಡಿಶಾ ಮುಖ್ಯಮಂತ್ರಿ

ಭುವನೇಶ್ವರದಲ್ಲಿ ಮೂರು ಫುಟ್ಬಾಲ್ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಿದ ಒಡಿಶಾ ಸಿಎಂ

ಜೂನ್ ನಲ್ಲಿ ನಡೆಯಲಿರುವ ನಾಲ್ಕು ರಾಷ್ಟ್ರಗಳ ಇಂಟರ್ ಕಾಂಟಿನೆಂಟಲ್ ಕಪ್ 2023ಕ್ಕೆ ಮುಂಚಿತವಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್  ಭುವನೇಶ್ವರದಲ್ಲಿ ಮೂರು ಫುಟ್ಬಾಲ್ ತರಬೇತಿ ಕೇಂದ್ರಗಳನ್ನು ಉದ್ಘಾಟಿಸಿದರು.

11 months ago

ಭುವನೇಶ್ವರ: ಕೃಷಿಗೆ ಹೊಸ ತಂತ್ರಜ್ಞಾನವನ್ನು ಬಳಸುವಂತೆ ರೈತರಿಗೆ ಸಿಎಂ ಮನವಿ

ರೈತರು ತಮ್ಮ ಕೃಷಿ ಪ್ರಕ್ರಿಯೆಯಲ್ಲಿ ಹೊಸ ಕೃಷಿ ಯಂತ್ರೋಪಕರಣಗಳು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಗುರುವಾರ ಒತ್ತಾಯಿಸಿದ್ದಾರೆ.

1 year ago