ಒಂದು ವಾರದಿಂದ ಮಳೆ

ಮಂಡ್ಯ: ಮಳೆಯ ಅಬ್ಬರಕ್ಕೆ ಕುಸಿದ ಶಾಲಾ ಛಾವಣಿ

ಕಳೆದ ಒಂದು ವಾರದಿಂದ ಮಳೆ ಸುರಿದ ಪರಿಣಾಮ ಮದ್ದೂರು ತಾಲೂಕಿನ ಮೆಣಸಗೆರೆ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಛಾವಣಿ ಕುಸಿದು ಬಿದ್ದಿದ್ದು  ವಿದ್ಯಾರ್ಥಿಗಳು ಪರದಾಡುವಂತಾಗಿದೆ.

2 years ago