ಒಂದು ಎಕರೆ

ಕಾರವಾರ: ಮುದಗಾ ಘಟ್ಟಕ್ಕೆ ಬೆಂಕಿ, ಸ್ಥಳೀಯರಲ್ಲಿ ಆತಂಕ

ತಾಲೂಕಿನ ಮುದಗಾ ಘಟ್ಟದಲ್ಲಿ ಆಕಸ್ಮಿಕವಾಗಿ ಬೆಂಕಿ ತಗಲಿ ಸುಮಾರು ಒಂದು ಎಕರೆಗೂ ಅಧಿಕ ಪ್ರದೇಶಕ್ಕೆ ಬೆಂಕಿ ಆವರಿಸಿದ ಘಟನೆ ಗುರುವಾರ ನಡೆದಿದೆ.

1 year ago