ಐಎಂಎಸ್ ಪ್ರತಿಷ್ಠಾನ

ಮೈಸೂರಿನಲ್ಲಿ ಮೂರು ದಿನಗಳ ಟೆಕ್ ಭಾರತ್ ಮೇಳ

ನೂತನ ತಂತ್ರಜ್ಞಾನಗಳನ್ನು ರೈತರಿಗೆ ಪರಿಚಯಿಸುವ ಸಲುವಾಗಿ ಲಘು ಉದ್ಯೋಗ ಭಾರತಿ ಹಾಗೂ ಐಎಂಎಸ್ ಪ್ರತಿಷ್ಠಾನದ ವತಿಯಿಂದ ನಗರದ ಸಿಎಫ್‌ಟಿಆರ್‌ಐ ಆವರಣದಲ್ಲಿ ಮೇ 19ರಿಂದ ಮೂರು ದಿನಗಳ ಕಾಲ ಕೃಷಿ ಮತ್ತು ಆಹಾರ ತಂತ್ರಜ್ಞಾನ ಸಮ್ಮೇಳನ ಹಾಗೂ ಪ್ರದರ್ಶನ ಮೇಳ ಟೆಕ್ ಭಾರತ್ 2022ನ್ನು ಆಯೋಜಿಸಲಾಗಿದೆ.

2 years ago