ಏರ್ ಇಂಡಿಯಾ

ಏರ್ ಇಂಡಿಯಾಗೆ 1.10 ಕೋಟಿ ದಂಡ ವಿಧಿಸಿದ ಡಿಜಿಸಿಎ:ಯಾಕೆ ಗೊತ್ತ ?

ಸುರಕ್ಷತೆಗೆ ಸಂಬಂಧಿಸಿದ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ನಿಯಂತ್ರಕ ಸಂಸ್ಥೆ ಏರ್ ಇಂಡಿಯಾ ಗೆ 1.1 ಕೋಟಿ ರೂಪಾಯಿ ದಂಡ ವಿಧಿಸಿದೆ. 

3 months ago

ಸೋರುತಿಹುದು ಏರ್ ಇಂಡಿಯಾ ವಿಮಾನ: ವಿಡಿಯೋ ವೈರಲ್‌

ಲಂಡನ್‌ನಿಂದ ಅಮೃತಸರಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದೊಳಗೆ ನೀರು ಸೋರಿಕೆಯಾಗುತ್ತಿರುವ ವಿಡಿಯೋವೊಂದು ಜಾಲತಾಣದಲ್ಲಿ ಭಾರಿ ವೈರಲ್‌ ಆಗಿತ್ತು. ಈ ಬಗ್ಗೆ ಏರ್‌ ಇಂಡಿಯಾ ವಿಷಾದ ವ್ಯಕ್ತಪಡಿಸಿದೆ.

5 months ago

ಡಿಸೆಂಬರ್‌ 1ರಂದು ಭಾರತದ ವಿಮಾನ ಪ್ರಯಾಣ ಬಹಿಷ್ಕರಿಸಿ: ಪನ್ನುನ್ ವಿಡಿಯೋ

ಕೆನಡಾದ ಟೊರೊಂಟೊ ಮತ್ತು ವ್ಯಾಂಕೋವರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಡಿಸೆಂಬರ್ 1 ರಂದು ಏರ್ ಇಂಡಿಯಾ ವಿಮಾನಗಳನ್ನು ಬಹಿಷ್ಕರಿಸುವಂತೆ ಖಲಿಸ್ತಾನ್ ನಾಯಕ ಗುರುಪತ್‌ವಂತ್ ಸಿಂಗ್ ಪನ್ನುನ್ ವಿಡಿಯೋ…

6 months ago

ಮತ್ತೊಮ್ಮೆ ಏರ್ ಇಂಡಿಯಾಗೆ ಹತ್ತು ಲಕ್ಷ ರೂ. ದಂಡ ವಿಧಿಸಿದ ಡಿಜಿಸಿಎ

ನವದೆಹಲಿ: ಪರಿಹಾರ ನಿಯಮಗಳನ್ನು ಪಾಲಿಸದ ಕಾರಣ ನಾಗರಿಕ ವಿಮಾನಯಾನ ನಿರ್ದೇಶನಾಲಯಇಂದು ಎರಡನೇ ಬಾರಿಗೆ ಏರ್ ಇಂಡಿಯಾಕ್ಕೆ 10 ಲಕ್ಷ ರೂ.ಗಳ ದಂಡ ವಿಧಿಸಿದೆ.

6 months ago

ಏರ್‌ ಇಂಡಿಯಾ ಪ್ರಯಾಣಿಕರಿಗೆ ಖಲಿಸ್ತಾನಿಗಳ ಬೆದರಿಕೆ

ಒಟ್ಟಾವ: ಏರ್‌ ಇಂಡಿಯಾ ವಿಮಾನದಲ್ಲಿ ನವೆಂಬರ್‌ 19ರಂದು ಪ್ರಯಾಣಿಸುವವರಿಗೆ ಖಲಿಸ್ತಾನಿ ಬೆಂಬಲಿತ ಉಗ್ರ ಸಂಘಟನೆ ಬೆದರಿಕೆ ಹಾಕಿದೆ. ಈ ಹಿನ್ನೆಲೆಯಲ್ಲಿ ವೈಮಾನಿಕ ಸೇವೆಗೆ ಎದುರಾಗುವ ಯಾವುದೇ ಬೆದರಿಕೆ,…

6 months ago

ಲೋಗೋ, ವಿನ್ಯಾಸ ಬದಲಾವಣೆ ನಂತರ ಏರ್ ಇಂಡಿಯಾ ಹೊಸ ಲುಕ್‌ ರಿಲೀಸ್‌

ಲೋಗೋ ಮತ್ತು ವಿನ್ಯಾಸ ಬದಲಾವಣೆ ನಂತರ ಏರ್‌ ಇಂಡಿಯಾ ತನ್ನ ಹೊಸ ಲುಕ್‌ ಅನ್ನು ರಿಲೀಸ್‌ ಮಾಡಿದೆ. ಹೌದು. . ಟಾಟಾ ಗ್ರೂಪ್ ಒಡೆತನದ ಏರ್ ಇಂಡಿಯಾ…

7 months ago

ಎ350-900 ವಿಮಾನ ಸ್ವಾಧೀನಕ್ಕೆ ಪಡೆದ ಏರ್ ಇಂಡಿಯಾ

ಗಿಫ್ಟ್ ಸಿಟಿ ಮೂಲಕ ಹೆಚ್‍ಎಸ್‍ಬಿಸಿಯ ಹಣಕಾಸು ಗುತ್ತಿಗೆ ವಹಿವಾಟಿನ ಮೂಲಕ ತನ್ನ ಮೊದಲ ಎ350-900 ವಿಮಾನದ ಸ್ವಾಧೀನವನ್ನು ಪೂರ್ಣಗೊಳಿಸಿದೆ ಎಂದು ಏರ್ ಇಂಡಿಯಾ ಹೇಳಿದೆ. ದೇಶದ ಮೊದಲ…

7 months ago

ಮಂಗಳೂರು: ಫ್ಲೈಟ್ ವ್ಯವಸ್ಥೆ ಮಾಡಿದ ಏರ್ ಇಂಡಿಯಾ: ವಿಮಾನ ಹತ್ತಿದ ಪ್ರಯಾಣಿಕರು

ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿತ್ತು. ನಿನ್ನೆ(ಜು.10) ರಾತ್ರಿ 11‌ಕ್ಕೆ ದುಬೈಗೆ ಹೊರಡಬೇಕಿದ್ದ ಏರ್…

10 months ago

ದುಬೈ ವಿಮಾನ ಸಂಚಾರ ವಿಳಂಬ: ಮಂಗಳೂರು ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಪರದಾಟ

ದುಬೈಗೆ ನಿನ್ನೆ ರಾತ್ರಿ 11‌ಗಂಟೆಗೆ ಹೊರಡಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ವಿಳಂಬವಾದ ಹಿನ್ನಲೆ ನಿನ್ನೆ ರಾತ್ರಿ 11 ಗಂಟೆಯಿಂದ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರು…

10 months ago

ನವದೆಹಲಿ: ವಿಂಡ್‌ಶೀಲ್ಡ್‌ನಲ್ಲಿ ಬಿರುಕು, ವಿಮಾನ ತುರ್ತು ಭೂಸ್ಪರ್ಶ

ವಿಂಡ್‌ ಶೀಲ್ಡ್‌ ಬಿರುಕು ಬಿಟ್ಟ ಕಾರಣ ಪುಣೆ- ದೆಹಲಿಗೆ ಸಾಗುತ್ತಿದ್ದ ಏರ್‌ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ.

1 year ago

ನವದೆಹಲಿ: ಹೈದರಾಬಾದ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಮುಂಬೈನಲ್ಲಿ ಲ್ಯಾಂಡ್

ಹೈದರಾಬಾದ್‌ನಿಂದ ದುಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಹಳದಿ ಹೈಡ್ರಾಲಿಕ್ ವ್ಯವಸ್ಥೆಯ ವೈಫಲ್ಯದಿಂದಾಗಿ ಮುಂಬೈವಲ್ಲಿ ಸುರಕ್ಷಿತವಾಗಿ ಲ್ಯಾಂಡ್‌ ಮಾಡಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಗಳು…

1 year ago

ಕೆನಡಾ: ಏರ್ ಇಂಡಿಯಾ ವಿಮಾನ ಸ್ಫೋಟ ಪ್ರಕರಣದ ಆರೋಪಿ ಕೆನಡಾದಲ್ಲಿ ಗುಂಡೇಟಿಗೆ ಬಲಿ

1985ರ ಏರ್ ಇಂಡಿಯಾ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬರೋಬ್ಬರಿ 331 ಜನರ ಸಾವಿಗೆ ಕಾರಣವಾದ ರಿಪುದಮನ್ ಸಿಂಗ್ ಮಲಿಕ್‌‌, ಪಶ್ಚಿಮ ಕೆನಡಾದಲ್ಲಿ ಗುಂಡೇಟಿಗೆ ಬಲಿಯಾಗಿದ್ದಾನೆ.

2 years ago

ಟಾಟಾ ಗ್ರುಪ್‌ ಒಡೆತನದ ಏರ್‌ ಇಂಡಿಯಾ ಕಂಪನಿ 200 ಹೊಸ ವಿಮಾನ ಖರೀದಿಸಲು ಚಿಂತನೆ

ಟಾಟಾ ಗ್ರುಪ್‌ ಒಡೆತನದ ಏರ್‌ ಇಂಡಿಯಾ ಕಂಪನಿಯು 200 ಹೊಸವಿಮಾನಗಳನ್ನು ಖರೀದಿಸಲು ಚಿಂತಿಸುತ್ತಿದೆ. ಹಾಗೂ ಪ್ರಯಾಣವನ್ನು ಹೆಚ್ಚು ಸುಗಮಗೊಳಿಸುವ ದೃಷ್ಟಿಯಿಂದ ಕಿರಿದಾದ ದೇಹದ (ನ್ಯಾರೋ ಬಾಡಿ) ವಿಮಾನಗಳನ್ನು…

2 years ago

ಉಕ್ರೇನ್ ನಿಂದ ಭಾರತಕ್ಕೆ ಬಂತು 6ನೇ ವಿಮಾನ: 240 ಜನರು ಸ್ವದೇಶಕ್ಕೆ ವಾಪಾಸ್!

ಉಕ್ರೇನ್ ರಷ್ಯಾ ನಡುವಿನ ಯುದ್ಧ ಕದನದಿಂದಾಗಿ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸ್ಥಳಾಂತರಿಸುವ ಕಾರ್ಯ ಭರದಿಂದ ನಡೆಯುತ್ತಿದ್ದು, ಇಂದು ಏರ್ ಇಂಡಿಯಾದ 6ನೇ ವಿಮಾನವು ಉಕ್ರೇನ್ ನಿಂದ…

2 years ago

ಇಟಲಿಯಿಂದ ಬಂದ ಪ್ರಯಾಣಿಕರಿಗೆ ಕೊರೊನಾ ಸೋಂಕು ವರದಿ ಸುಳ್ಳು: ಏರ್ ಇಂಡಿಯಾ ಸ್ಪಷ್ಟನೆ

ಏರ್ ಇಂಡಿಯಾ, ಇಟಲಿಯಿಂದ, ಅಮೃತ್​ಸರ್​ಗೆ ಬಂದ ವಿಮಾನದಲ್ಲಿದ್ದ 125 ಪ್ರಯಾಣಿಕರಿಗೆ ಕೊರೊನಾ ಸೋಂಕು ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ. ಆದರೆ ಅದು ಆಧಾರವಿಲ್ಲದ ಸುಳ್ಳು ಸುದ್ದಿ.…

2 years ago