ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ

ವಿಜಯಪುರ: ಹಸುಗೂಸು ಬಿಟ್ಟು ಪರೀಕ್ಷೆ ಬರೆದ ಬಾಣಂತಿ

ನಾಲ್ಕು ತಿಂಗಳ ಹಸುಗೂಸಿನೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ಮಹಿಳೆಯೊಬ್ಬರು ಪರೀಕ್ಷೆ ಬರೆದಿದ್ದಾರೆ. ಇತ್ತ ಮಹಿಳೆಯು ಪರೀಕ್ಷೆ ಬರೆಯುತ್ತಿದ್ದರೆ, ಅತ್ತ ಆಶಾ ಕಾರ್ಯಕರ್ತೆಯು ಮಗುವನ್ನ ಎತ್ತಿಕೊಂಡು ಕಾಯುತ್ತಿದ್ದರು.

2 years ago