ಎಸ್‌ಎಂಎಚ್‌ಎಸ್‌ ಆಸ್ಪತ್ರೆ

ಶ್ರೀನಗರ:ಬೀದಿ ನಾಯಿಗಳ ದಾಳಿಗೆ 19 ಪ್ರವಾಸಿಗರು ಸೇರಿ 39 ಮಂದಿಗೆ ಗಾಯ

ಇಲ್ಲಿನ ದಲ್‌ಗೇಟ್‌ ಪ್ರದೇಶದಲ್ಲಿ ಬೀದಿ ನಾಯಿಗಳ ದಾಳಿಗೆ 19 ಪ್ರವಾಸಿಗರು ಸೇರಿ 39 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶ್ರೀನಗರದ ಶ್ರೀಮಹಾರಾಜ ಹರಿಸಿಂಗ್‌ (ಎಸ್‌ಎಂಎಚ್‌ಎಸ್‌) ಆಸ್ಪತ್ರೆಗೆ ದಾಖಲಿಸಲಾಗಿದೆ.

2 years ago