ಆನ್ಲೈನ್ ಕೌಶಲ್ಯ ಆಧಾರಿತ ಗೇಮಿಂಗ್ ಮತ್ತು ಮನೋರಂಜನಾ ಕಂಪೆನಿಯಾದ ಗೇಮ್ಸ್ಕ್ರಾಫ್ಟ್ನ ಸಮಾಜಮುಖಿ ಘಟಕವಾದ ಗೇಮ್ಸ್ಕ್ರಾಫ್ಟ್ ಫೌಂಡೇಷನ್, ಅಂಜು ಬಾಬ್ಬಿ ಸ್ಪೋರ್ಟ್ಸ್ ಫೌಂಡೇಷನ್ (ಎಬಿಎಸ್ಎಫ್) ಜೊತೆಗೆ ಪಾಲುದಾರಿಕೆ ಪ್ರಕಟಿಸಿದೆ.