ಎಣ್ಣೆಹೊಳೆ

ಕಾರ್ಕಳ: ಎಣ್ಣೆಹೊಳೆಯಲ್ಲಿ ಬೆಂಕಿಗೆ ಆಹುತಿಯಾದ ಸ್ಕೂಟಿ

ಎಣ್ಣೆಹೊಳೆಯ ಸೇತುವೆ ಬಳಿ ನಿನ್ನೆ ಸಂಜೆ ಸ್ಕೂಟಿಯೊಂದು ಬೆಂಕಿಗೆ ಆಹುತಿಯಾದ ಬಗ್ಗೆ ವರದಿಯಾಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

1 year ago