ಎಚ್.ವಿಶ್ವನಾಥ್

ಸಿದ್ದರಾಮಯ್ಯನವರೇ ಮಹಿಳೆಯ ಸೆರೆಗು ಎಳೆದಿದ್ದು ಮರೆತು ಹೋಯಿತೆ?: ಎಚ್.ವಿಶ್ವನಾಥ್

ಹೆಚ್.ಡಿ.ಕುಮಾರಸ್ವಾಮಿ ಅವರು ಗ್ಯಾರಂಟಿಗಳಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ದಾರಿ ತಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಗೆ ವಿಷಾದವನ್ನೂ ವ್ಯಕ್ತಪಡಿಸಿದ್ದಾರೆ. ಆದರೂ ಏಕೆ ಅದೇ ವಿಚಾರವನ್ನು…

1 week ago

ಮಡಿಕೇರಿ: ಭಾವನಾತ್ಮಕ ವಿಚಾರಗಳ ಮುಂದೆ ಆಡಳಿತಾತ್ಮಕ ವಿಚಾರಗಳು ಕೊಚ್ಚಿಹೋಗುತ್ತಿವೆ

ಕೊಡಗಿನ ಕಾಫಿ ಬೆಳೆಗಾರರ ಸಮಸ್ಯೆ, ರಸ್ತೆ, ಮಾನವ ವನ್ಯಜೀವಿ ಸಂಘರ್ಷ ಸೇರಿದಂತೆ ಜ್ವಲಂತ ಸಮಸ್ಯೆಗಳ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಿಜೆಪಿ ಬರಿ ಭಾವನಾತ್ಮಕ ವಿಚಾರಗಳನ್ನೇ ಪ್ರಸ್ತಾಪಿಸುತ್ತಿದ್ದು, ಭಾವನಾತ್ಮಕ…

12 months ago

ಮೈಸೂರು: ಲಿಂಗಾಯಿತ ಒಕ್ಕಲಿಗರ ಹಣಿಯಲು ಕುತಂತ್ರ- ಎಚ್.ವಿಶ್ವನಾಥ್

ರಾಜ್ಯದ ಪ್ರಬಲ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯವನ್ನು ಹಣಿಯಲೆಂದು ಆರ್‌ಎಸ್‌ಎಸ್‌ ಕುತಂತ್ರ ರೂಪಿಸಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

1 year ago

ಮೈಸೂರು: ಭ್ರಷ್ಟ ಸರ್ಕಾರ ರಚನೆಗೆ ನಾನು ಕಾರಣನಾದೆ ಎಂಬ ಕೊರಗಿದೆ, ಎಚ್‌ ವಿಶ್ವನಾಥ್‌

ರಾಜ್ಯದಲ್ಲಿ ಇಂತಹ ಭ್ರಷ್ಟ ಸರ್ಕಾರ ರಚನೆಗೆ ನಾನೇ ಕಾರಣ ಎಂದು ನನ್ನ ಆಂತರಿಕ ಧ್ವನಿಯಿಂದಲೇ ಹೇಳಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದ್ದಾರೆ.

1 year ago

ಮೈಸೂರು: ದೇಶದಲ್ಲಿ ಒಬ್ಬರಿಗೊಂದೊಂದು ಕಾನೂನಾ- ಎಚ್.ವಿಶ್ವನಾಥ್

ದೇಶದಲ್ಲಿ ರಾಹುಲ್‌ಗಾಂಧಿಗೆ ಒಂದು ಕಾನೂನು, ಸಿ.ಟಿ.ರವಿ, ಈಶ್ವರಪ್ಪ, ಅಶ್ವತ್ಥ್‌ನಾರಾಯಣ್‌ಗೆ ಒಂದು ಕಾನೂನು ಇದೆಯಾ ಎಂದು ವಿಧಾನ ಪರಿಷತ್ ಸದಸ್ಯಎಚ್.ವಿಶ್ವನಾಥ್ ಪ್ರಶ್ನಿಸಿದರು.

1 year ago

ಮೈಸೂರು: ಜೈನ್‌ ವಿವಿ ವಿರುದ್ಧ ಕ್ರಮ ಕೈಗೊಳ್ಳಲು ಎಚ್.ವಿಶ್ವನಾಥ್ ಆಗ್ರಹ

ರಾಜ್ಯ ಸರ್ಕಾರ ಜೀವಂತವಾಗಿದ್ದರೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿರುವ ಬೆಂಗಳೂರು ಜೈನ್‌ ವಿಶ್ವವಿದ್ಯಾನಿಲಯದ ಅನುಮತಿ ಹಿಂಪಡೆದು, ಆಡಳಿತ ಮಂಡಳಿ ಸದಸ್ಯರನ್ನು ಜೈಲಿಗೆ ಕಳುಹಿಸುವಂತೆ ವಿಧಾನ…

1 year ago

ಮೈಸೂರು: ಕಾಂಗ್ರೆಸ್ ಸೇರಲಿರುವ ಬಿಜೆಪಿ ಎಂ ಎಲ್ ಸಿ ಎಚ್. ವಿಶ್ವನಾಥ್

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮತ್ತೆ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ. 2019 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೈಸೂರು…

1 year ago

ಮೈಸೂರು: ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ- ಎಚ್.ವಿಶ್ವನಾಥ್

ಬಿಜೆಪಿ ಎಂಎಲ್ಸಿ ಎಚ್.ವಿಶ್ವನಾಥ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವುದಾಗಿ ಘೋಷಿಸಿದ್ದಾರೆ.

1 year ago

ಮೈಸೂರು: ಶಾಲೆಗಳಿಗೆ ದೇಣಿಗೆ ಸಂಗ್ರಹಿಸುವ ಆದೇಶ ಹಿಂಪಡೆಯುವಂತೆ ವಿಶ್ವನಾಥ್ ಆಗ್ರಹ

ಶಾಲೆಗಳನ್ನು ತೆರೆಯಲು ಪೋಷಕರಿಂದ ಹಣ ಸಂಗ್ರಹಿಸುವ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳ ಆದೇಶವನ್ನು ಹಿಂಪಡೆಯಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

2 years ago

ಮೈಸೂರು: ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದಿರುವುದು ಸರಿಯಲ್ಲ ಎಂದ ಎಚ್. ವಿಶ್ವನಾಥ್

ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣದ ಬಗ್ಗೆ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.

2 years ago

ಮೈಸೂರು: ಎಚ್.ವಿಶ್ವನಾಥ್ ಹೇಳಿಕೆಗೆ ಅಡ್ಡಂಡ ಸಿ.ಕಾರ್ಯಪ್ಪ ಆಕ್ಷೇಪ

ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರು ಪಠ್ಯಪುಸ್ತಕ ಪರಿಷ್ಕರಣೆ ಬಗ್ಗೆ ನೀಡಿರುವ ಹೇಳಿಕೆಯಲ್ಲಿ ರಾಜಕೀಯ ವಾಸನೆ ಇದೆ ಎಂಬ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿಕೆಯನ್ನು ರಂಗಾಯಣ ನಿರ್ದೇಶಕ ಅಡ್ಡಂಡ…

2 years ago

ಮೈಸೂರು: ಶೀಘ್ರದಲ್ಲೇ ಬಾಂಬೆ ಫೈಲ್ಸ್ ಬಿಡುಗಡೆ ಎಂದ ಎಚ್.ವಿಶ್ವನಾಥ್

ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಧೋರಣೆ ವಿರುದ್ಧ ಸಿಡಿದೆದ್ದು ನನ್ನನ್ನೂ ಒಳಗೊಂಡಂತೆ ಶಾಸಕರು ಮುಂಬೈಗೆ ಹೋಗಿದ್ದ ದಿನಗಳನ್ನು ಚಿತ್ರಿಸುವ ಬಾಂಬೆ ಫೈಲ್ಸ್ ಪುಸ್ತಕವನ್ನು ಇದೇ ವರ್ಷ ಬಿಡುಗಡೆ ಮಾಡಲಿದ್ದೇನೆ…

2 years ago

ಇಷ್ಟ ಬಂದ ಧರ್ಮ, ದೇವರನ್ನು ಪೂಜಿಸಲು ಅವಕಾಶವಿದೆ: ಎಚ್‍.ವಿಶ‍್ವನಾಥ್‍

ಬೆಳಗಾವಿ ಅಧಿವೇಶನದಲ್ಲಿ‌ ಮತಾಂತರ ನಿಷೇಧ  ವಿಧೇಯಕ ಜಾರಿ ಕುರಿತಂತೆ ಭಾರೀ ಚರ್ಚೆಯಾಗುತ್ತಿದ್ದರೆ ಇತ್ತ ಆಡಳಿತ ಪಕ್ಷದವರೇ ಆದ  ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಅವರು ಭಾರತ ಬಹುತ್ವವುಳ್ಳದೇಶವಾಗಿದ್ದು, ಅಂಬೇಡ್ಕರ್ ಸಂವಿಧಾನವನ್ನು ನೀಡಿದ್ದು,…

2 years ago

7ನೇ ತರಗತಿಯವರೆಗಿನ ಮಕ್ಕಳಿಗೆ ಮನೆಯಲ್ಲೇ ಪಾಠ ಆಗಬೇಕು: ಎಚ್.ವಿಶ್ವನಾಥ್

ಕೋವಿಡ್ ರೂಪಾಂತರದ ತೀವ್ರತೆ ಬಗ್ಗೆ ತಜ್ಞರು ಹೇಳಿದ್ದಾರೆ. ಆದರೆ ಶಾಲಾ ಕಾಲೇಜುಗಳಲ್ಲಿ ದನ ತುಂಬಿದಂತೆ ತುಂಬಲಾಗುತ್ತಿದೆ. ಶಿಕ್ಷಣ ಸಚಿವರು ಏನು‌ ಮಾಡುತ್ತಿದ್ದಾರೆ ಎಂದು ಪರಿಷತ್ ಸದಸ್ಯ ಎಚ್.ವಿಶ್ವನಾಥ್…

2 years ago