ಎಚ್.ಡಿ.ಕೋಟೆ

ಹೆಚ್.ಡಿ.ಕೋಟೆ: ತಾ.ಪಂ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನ

ತಾಲೂಕು ಪಂಚಾಯಿತಿ ಕಚೇರಿಗೆ ಹೊಂದಿಕೊಂಡಿರುವ ವಸತಿಗೃಹದ ಆವರಣದಲ್ಲಿದ್ದ ಸುಮಾರು ಮೂವತ್ತು ವರ್ಷದ ಹಳೆಯ ಶ್ರೀಗಂಧದ ಮರವನ್ನು ರಾತ್ರೋರಾತ್ರಿ ಕಡಿದು ಹೊತ್ತೊಯ್ದಿರುವ ಘಟನೆ ಎಚ್.ಡಿ.ಕೋಟೆ ಪಟ್ಟಣದಲ್ಲಿ ನಡೆದಿದ್ದು, ಜನ…

3 months ago

ಹೆಚ್.ಡಿ.ಕೋಟೆಯಲ್ಲಿ ಮನೆ ಮಾಡಿದ ರಾಮ ಸಂಭ್ರಮ

ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಕ್ಷಣ ಗಣನೆ ಆರಂಭವಾಗಿದೆ,  ಹಿನ್ನಲೆಯಲ್ಲಿ ಎಚ್.ಡಿ.ಕೋಟೆ ಮತ್ತು ಸರಗೂರು ಅವಳಿ ತಾಲ್ಲೂಕಿನಲ್ಲೂ ಸಹ ಎಲ್ಲ ದೇವಸ್ಥಾನಗಳಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡು ಅಯೋಧ್ಯೆ…

3 months ago

ನೀರಿನಲ್ಲಿ ಮುಳುಗಿ ವೈದ್ಯಕೀಯ ವಿದ್ಯಾರ್ಥಿ ಸಾವು

ಕಬಿನಿ ಎಡದಂಡೆ ನಾಲೆಯಲ್ಲಿ ಈಜಲು ಹೋಗಿ ವೈದ್ಯಕೀಯ ವಿದ್ಯಾರ್ಥಿಯೊಬ್ಬ ಮುಳುಗಿ ಸಾವನ್ನಪ್ಪಿರುವ ಘಟನೆ ಎಚ್.ಡಿ.ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದಲ್ಲಿ ನಡೆದಿದೆ.

6 months ago

ಎಚ್.ಡಿ.ಕೋಟೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಆಪ್ ಬೆಂಬಲ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ರಾಜ್ಯಾದ್ಯಂತ 212 ಅಭ್ಯರ್ಥಿಗಳು ಕಣಕ್ಕಿಳಿದಿದ್ದು ಎಚ್.ಡಿ.ಕೋಟೆಯಲ್ಲಿ ಆಪ್ ಅಭ್ಯರ್ಥಿಯ ನಾಮಪತ್ರ ತಿರಸ್ಕೃತವಾದ ಕಾರಣ ಅಪ್ ಮುಖಂಡರು ಈ ಬಾರಿಯ…

12 months ago

ಹೆಚ್.ಡಿ.ಕೋಟೆಯಲ್ಲಿ ಹಲವು ಮುಖಂಡರು ಜೆಡಿಎಸ್ ಸೇರ್ಪಡೆ

ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ತಾಲ್ಲೂಕು ಜೆಡಿಎಸ್ ಘಟಕದಿಂದ ನಡೆದ ಪಂಚರತ್ನ ಸಮಾವೇಶದಲ್ಲಿ ಹಲವು ಮುಖಂಡರು ಜೆಡಿಎಸ್‌ಗೆ ಸೇರ್ಪಡೆಗೊಂಡರು.

1 year ago

ಸರಗೂರು: ಹೆಚ್.ಡಿ.ಕೋಟೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದ ಅನಿಲ್ ಚಿಕ್ಕಮಾಧು

ಹಿಂದುಳಿದ ತಾಲೂಕು ಎಚ್.ಡಿ.ಕೋಟೆ ಕ್ಷೇತ್ರವನ್ನು ಮಾದರಿ ತಾಲೂಕು ಮಾಡಲು ಶಕ್ತಿ ಮೀರಿ ಶ್ರಮಿಸುತ್ತಿರುವುದಾಗಿ  ಶಾಸಕ ಅನಿಲ್ ಚಿಕ್ಕಮಾಧು ತಿಳಿಸಿದರು.

1 year ago

ಎಚ್.ಡಿ.ಕೋಟೆ: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಪಟ್ಟಣದ ಗಿರಿಜನ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ ತಾಲ್ಲೂಕಿನ ಮಾರನ ಹಾಡಿಯ ವಿದ್ಯಾರ್ಥಿ ಆಕಾಶ್ (17) ವರ್ಷ ವಿದ್ಯಾರ್ಥಿ ನಿಲಯದಲ್ಲೇ ಸೋಮವಾರ ಮಧ್ಯಾಹ್ನ ನೇಣಿಗೆ ಶರಣಾಗಿದ್ದಾನೆ.

1 year ago

ಮೈಸೂರು: ಇವರು ಡಾ‍ಕ್ಟರ್ ಅಲ್ಲ ಆದರೆ ಬಡ ಗಿರಿಜನರ ಪಾಲಿಗೆ ಡಾಕ್ಟರ್

ಬಡಗಿರಿಜನ ಹಾಡಿಗಳ ಜನರ ಪಾಲಿಗೆ ಡಾಕ್ಟರ್ ಆಗಿರುವ ಪ್ರಶಾಂತ್ ಕುಮಾರ್ ಗಂಗೊಳ್ಳಿ ಅವರು ನೈಜವಾಗಿ ಎಚ್.ಡಿ.ಕೋಟೆ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ. ಆದರೆ ಗಿರಿಜನ ಹಾಡಿಗೆ ತೆರಳಿ…

2 years ago

ಎಚ್.ಡಿ.ಕೋಟೆಯಲ್ಲಿ ಕಾಣಿಸಿಕೊಂಡ ಚಿರತೆ ಸೆರೆ

ಎಚ್.ಡಿ.ಕೋಟೆ ಪಟ್ಟಣದ ಸ್ಟೇಡಿಯಂ ಬಡಾವಣೆ ಸೇರಿದಂತೆ ತಾಲ್ಲೂಕಿನ ಬೆಳಗನಹಳ್ಳಿ, ಬೋಪ್ಪನಹಳ್ಳಿ, ಜಕ್ಕಹಳ್ಳಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಕಾಣಿಸಿಕೊಂಡು ದನ ಕರು, ಆಡು ಕುರಿ, ಕೋಳಿ ಮೇಲೆ…

2 years ago

ದೇಶದಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯ: ಗೋವಿಂದ ಕಾರಾಜೋಳ

ಕಾಂಗ್ರೆಸ್ ಪಕ್ಷದವರು ಬರೀ ಆರೋಪ ಮಾಡ್ತಾರೆ ದೇಶಕ್ಕೆ ಸ್ವಾತಂತ್ರ್ಯ ಬಂದು 75ನೇ ವರ್ಷದಲ್ಲಿ ಕಾಂಗ್ರೆಸ್ ಪಕ್ಷದವರೇ ಹೆಚ್ಚು ಆಡಳಿತ ನಡೆಸಿದ್ದಾರೆ, ಏನ್ ಮಾಡಿದ್ದಾರೆ ಹೇಳಿ ಸಾಧನೆ ಶೂನ್ಯ…

2 years ago

ಎಚ್.ಡಿ.ಕೋಟೆ: ರಾಸಾಯನಿಕ‌ ಮುಕ್ತ ಶುಂಠಿ ಬೆಳೆಯಲು ನಿರ್ಣಯ

ಮುಂದಿನ ದಿನಗಳಲ್ಲಿ ಜೈವಿಕ ಕೃಷಿಗೆ ಆದ್ಯತೆ ನೀಡುವ ಮೂಲಕ ರಾಸಾಯನಿಕ‌ ಮುಕ್ತ ಶುಂಠಿ ಬೆಳೆ ಬೆಳೆಯುವ‌ ನಿರ್ಣಯವನ್ನು ಕೇರಳ ಮೂಲದ ರೈತರು ಕೈಗೊಂಡಿದ್ದಾರೆ.

2 years ago

ಕಾಡಾನೆ ದಾಳಿ: ಓರ್ವ ಸಾವು, ಮತೊಬ್ಬನಿಗೆ ಗಾಯ

ಕಾಡು ಆನೆ ತುಳಿದು ಓರ್ವ ಸಾವನ್ನಪ್ಪಿದ್ದು, ಮತ್ತೋರ್ವ ಯುವಕನನ್ನು ಗಾಯಗೊಳಿಸಿದ ಘಟನೆ ಎಚ್.ಡಿ.ಕೋಟೆಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆಮಾಲಾ ಬುಡಕಟ್ಟು ಕಾಲೋನಿಯಲ್ಲಿ ತಾಲೂಕು ಬುಧವಾರ ರಾತ್ರಿ…

2 years ago

ಡಿ.ಬಿ.ಕುಪ್ಪೆಯಲ್ಲಿ ಗಾಂಜಾ ಮಾರುತ್ತಿದ್ದ ಮಹಿಳೆ ಬಂಧನ

ಗಾಂಜಾದ ಕಮಟು ವಾಸನೆ ಗ್ರಾಮೀಣ ಪ್ರದೇಶವನ್ನು ವ್ಯಾಪಿಸಿದ್ದು, ವ್ಯಸನಿಗಳಿಗೆ ಕೆಲವರು ಮನೆಯಲ್ಲಿಟ್ಟುಕೊಂಡೇ  ಮಾರಾಟ ಮಾಡುತ್ತಿರುವುದು ಇದೀಗ ಬಯಲಾಗುತ್ತಿದೆ.

2 years ago

ಸರ್ಕಾರಿ ಶಾಲೆಗೆ ಚಿತ್ರಕಲೆಯ ಮೆರಗು ತಂದ ಉಪ್ಕ್ರತಿ

ಎಚ್‌.ಡಿ ಕೋಟೆ ತಾಲ್ಲೂಕಿನ ಜಿ.ಜಿ ಕಾಲೋನಿ ಗ್ರಾಮದ ಸರ್ಕಾರಿ ಶಾಲೆ ಈಗ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಜನ ಅಚ್ಚರಿಯ ನೋಟ ಬೀರುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ಉಪ್ಕ್ರತಿ ಎನ್.ಜಿ.ಓ…

2 years ago

ಸಾಮರಸ್ಯ ಸಾರಿದ ಕಾಡುಗುಡಿ ಬೀರೇಶ್ವರ ಜಾತ್ರೆ

ಪಟ್ಟಣಕ್ಕೆ ಸಮೀಪದ ಕಾಡುಗುಡಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಯುಗಾದಿ ಹಬ್ಬದ ಮಾರನೇ ದಿನ ಶ್ರೀ ಬೀರೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರ ಸಮ್ಮುಖದಲ್ಲಿ ಸಡಗರ  ಸಂಭ್ರಮದಿಂದ ಜರುಗಿತು.

2 years ago