ಎಂ.ಪ್ರಿಯೇಶ್

ಕಾಸರಗೋಡು: ಎಂ.ಪ್ರಿಯೇಶ್ ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯ ಬಂಧನ

ತೃಕ್ಕರಿಪುರ ಮಟ್ಟಮ್ಮಲ್ ನ ಎಂ.ಪ್ರಿಯೇಶ್ ( ೩೨) ರನ್ನು ಕೊಲೆ ಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೋರ್ವ ಆರೋಪಿಯನ್ನು ಚಂದೇರ ಠಾಣಾ ಪೊಲೀಸರು ಬಂಧಿಸಿದ್ದಾರೆ.

1 year ago