ಎಂ. ದೊಡ್ಡಯ್ಯ

ಬೆಂಗಳೂರು:ಆರೆಸ್ಸೆಸ್‌, ಎಬಿವಿಪಿ ಮುಖಂಡ ಎಂ.ದೊಡ್ಡಯ್ಯ ಆನೇಕಲ್‌ ಆಮ್‌ ಆದ್ಮಿ ಪಾರ್ಟಿಗೆ ಸೇರ್ಪಡೆ

ಆರೆಸ್ಸೆಸ್‌, ಎಬಿವಿಪಿ, ಬಿಜೆಪಿ ಮುಖಂಡ, ಸಮಾಜ ಸೇವಕ ಹಾಗೂ ಹಿಂದುಳಿದ ವರ್ಗಗಳ ಯುವನಾಯಕ ಎಂ. ದೊಡ್ಡಯ್ಯ  ಆನೇಕಲ್‌ರವರು ಆಮ್‌ ಆದ್ಮಿ ಪಾರ್ಟಿಗೆ ಶುಕ್ರವಾರ ಇಂದಿಲ್ಲಿ  ಸೇರ್ಪಡೆಯಾದರು.

2 years ago