ಎಂಜಿನಿಯರ್

ಕಾಮಗಾರಿಯಲ್ಲಿ ಅವ್ಯವಹಾರ: ಮೂವರು ಎಂಜಿನಿಯರ್‌ಗಳ ಅಮಾನತು

ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಜಿಲ್ಲೆಯ ಸೇಡಂ ತಾಲ್ಲೂಕಿನಲ್ಲಿ ಕೈಗೆತ್ತಿಕೊಂಡ ರಸ್ತೆ, ಚರಂಡಿ ಅಭಿವೃದ್ಧಿ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಜಿಲ್ಲೆಯ ಪಂಚಾಯತರಾಜ್ ಎಂಜಿನಿಯರಿಂಗ್ ವಿಭಾಗದ…

7 months ago

ಚಂದ್ರಯಾನ 3 ಇಂಜಿನಿಯರ್‌ ಗಳಿಗೆ 17 ತಿಂಗಳಿನಿಂದ ಸಂಬಳ ಇಲ್ಲ: ಕಾಂಗ್ರೆಸ್‌ ಆರೋಪ

ಚಂದ್ರಯಾನ 3 ಉಡ್ಡಯನ ವಾಹನ ತಯಾರಿ ಮಾಡಿದ ಎಂಜಿನಿಯರ್‌ ಗಳಿಗೆ 17 ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂದು ಕಾಂಗ್ರೆಸ್‌ ಆರೋಪಿಸಿದೆ.

8 months ago

ಅಮೆರಿಕದಲ್ಲಿ ದಾವಣಗೆರೆ ದಂಪತಿ, ಮಗು ನಿಗೂಢ ಸಾವು

ಅಮೆರಿಕದಲ್ಲಿ ಎಂಜಿನಿಯರ್‌ ಆಗಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಪುತ್ರ ಸಾವನ್ನಪ್ಪಿರುವ ಘಟನೆ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್​ನಲ್ಲಿ ನಡೆದಿದೆ. ಯೋಗೇಶ್ ಹೊನ್ನಾಳ(37), ಪ್ರತಿಭಾ(35), ಯಶ್(6) ಮೃತರು.

9 months ago

ನವದೆಹಲಿ: ಲಂಚ ಪ್ರಕರಣ, ನಾಲ್ವರನ್ನು ಬಂಧಿಸಿದ ಸಿಬಿಐ

15 ಲಕ್ಷ ರೂ.ಗಳ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುಗ್ರಾಮ ಮೂಲದ ಖಾಸಗಿ ಕಂಪನಿಯೊಂದರ ನಿವಾಸಿ ಎಂಜಿನಿಯರ್ ಮತ್ತು ಲಂಚ ನೀಡಿದ ವ್ಯಕ್ತಿ ಸೇರಿದಂತೆ ಇತರ ಮೂವರನ್ನು ಕೇಂದ್ರೀಯ…

2 years ago

ತಿರುವನಂತಪುರಂ: ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಂಜಿನಿಯರ್ ಬಂಧನ

ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ರಾಜ್ಯ ವಿದ್ಯುತ್ ಮಂಡಳಿಯ ಎಂಜಿನಿಯರ್ ಒಬ್ಬರನ್ನು ಕೇರಳ ಜಾಗೃತ ದಳದ ಅಧಿಕಾರಿಗಳು  ಬಂಧಿಸಿದ್ದಾರೆ.

2 years ago