ಉರ್ವ ಚಿಲಿಂಬಿ

ಮಂಗಳೂರು: ಸಾಯಿಮಂದಿರದಲ್ಲಿ ಅಷ್ಟಾವಧಾನ ಸೇವೆ ಸಂಪನ್ನ

ಉರ್ವ ಚಿಲಿಂಬಿ ಶ್ರೀ ಸಾಯಿ ಮಂದಿರದಲ್ಲಿ ರಾಜೋಪಚಾರ ಸೇವೆ, ಅಷ್ಟಾವಧಾನ ಸೇವೆ, ರಂಗಪೂಜೆ ಇತ್ಯಾದಿ ನಡೆಯಿತು. ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

1 year ago