ಉತ್ತರ ಪ್ರದೇಶ

ಮಸೀದಿಯಲ್ಲಿ ನಮಾಜ್ ವೇಳೆ ವೃದ್ಧನಿಗೆ ಹೃದಯಾಘಾತ

ಮಸೀದಿಯಲ್ಲಿ ನಮಾಜ್​ ಮಾಡುವ ವೇಳೆ ವೃದ್ಧರೊಬ್ಬರು ಹೃದಯಾಘಾತಕ್ಕೆ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಮುರಾದ್​ನಗರದಲ್ಲಿ ನಡೆದಿದೆ.

7 hours ago

ರಸ್ತೆ ಅಪಘಾತದಲ್ಲಿ ಪತ್ನಿ ಸಾವು: ನೋವಿನಿಂದ ಪತಿಯೂ ಆತ್ಮಹತ್ಯೆ

ರಸ್ತೆ ಅಪಘಾತದಲ್ಲಿ ಪತ್ನಿ ಸಾವನ್ನಪ್ಪಿದ ನೋವಿನಿಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಹರ್ದೋಯಿನಲ್ಲಿ ನಡೆದಿದೆ.

5 days ago

ಬಲ್ಬ್​ ಕದ್ದು ಸಿಕ್ಕಿಬಿದ್ದ ಕಾನ್ಸ್​ಸ್ಟೇಬಲ್

ಕಾನ್ಸ್​ಸ್ಟೇಬಲ್​ವೊಬ್ಬರು ಕರ್ತವ್ಯದಲ್ಲಿರುವಾಗಲೇ ಬಲ್ಬ್​ ಕದ್ದು ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಸಿಕಂದರಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

1 week ago

ನಾದಿನಿ ಮದುವೆಗೆ ಕರೆಯಲಿಲ್ಲ ಎಂದು ನಿವೃತ್ತ ಯೋಧ ನೇಣು ಬಿಗಿದುಕೊಂಡು ಆತ್ಮಹತ್ಯೆ

ವ್ಯಕ್ತಿಯೊಬ್ಬ ತನ್ನ ನಾದಿನಿಯ ಮದುವೆಗೆ ತನ್ನನ್ನು ಆಹ್ವಾನಿಸಿಲ್ಲ ಎನ್ನುವ ಕಾರಣಕ್ಕೆ ನಿವೃತ್ತ ಯೋಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ದಲ್ಲಿ ನಡೆದಿದೆ.

1 week ago

ಗೂಡ್ಸ್ ರೈಲಿನ ಚಕ್ರದ ನಡುವೆ ಕುಳಿತು ಬಾಲಕ 100 ಕಿಲೋ ಪ್ರಯಾಣ : ವಿಡಿಯೋ ವೈರಲ್‌

ಗೂಡ್ಸ್ ರೈಲಿನ ಚಕ್ರಗಳ ನಡುವೆ ಕುಳಿತು ಸುಮಾರು 100 ಕಿಲೋ ಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ ಬಾಲಕನನ್ನು  ರೈಲ್ವೇ ಇಲಾಖೆ ಸಿಬ್ಬಂದಿ ರಕ್ಷಿಸಿರುವ ಘಟನೆ ಉತ್ತರ ಪ್ರದೇಶದ …

1 week ago

6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕನಿಂದ ಅತ್ಯಾಚಾರ

ಉತ್ತರ ಪ್ರದೇಶದ ಆಗ್ರಾದಲ್ಲಿ 6 ವರ್ಷದ ಬಾಲಕಿಯ ಮೇಲೆ 11 ವರ್ಷದ ಬಾಲಕ ಅತ್ಯಾಚಾರವೆಸಗಿರುವ ಘಟನೆ  ನಡೆದಿದೆ.

3 weeks ago

ಬಿಜೆಪಿ ಸಂಸದ ಉಪೇಂದ್ರ ಸಿಂಗ್ ಅವರ ತಿರುಚಿದ ಅಶ್ಲೀಲ ವಿಡಿಯೋ ವೈರಲ್!

ಬಾರಾಬಂಕಿ ಬಿಜೆಪಿ ಸಂಸದ ಉಪೇಂದ್ರ ಸಿಂಗ್ ರಾವತ್ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

2 months ago

ದೆಹಲಿ, ಉತ್ತರ ಪ್ರದೇಶದ ಹಲವೆಡೆ ಭಾರಿ ಮಳೆ

ದೆಹಲಿ, ಉತ್ತರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ, ಉತ್ತರ ಪ್ರದೇಶದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಹಮೀರ್‌ಪುರ, ಬಂದಾ ಮತ್ತು ಜಲೌನ್‌ನಲ್ಲಿ ಭಾರೀ ಮಳೆಯೊಂದಿಗೆ ಆಲಿಕಲ್ಲು ಕೂಡ ಬಿದ್ದಿದೆ.

2 months ago

ಪೊಲೀಸ್‌ ನೇಮಕಾತಿ ಪರೀಕ್ಷೆಯಲ್ಲಿ ಸನ್ನಿ ಲಿಯೋನ್ ಫೋಟೋ ವೈರಲ್‌

ಉತ್ತರ ಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ  ಪ್ರವೇಶ ಪತ್ರದಲ್ಲಿ ಸನ್ನಿ ಲಿಯೋನ್  ಫೋಟೋ ಕಂಡುಬಂದಿದೆ.

2 months ago

ಐಆರ್​ಎಸ್​ ಅಧಿಕಾರಿ ಎಂದು ನಂಬಿ ಮದುವೆಯಾಗಿ ಮೋಸಹೋದ ಡಿಎಸ್​ಪಿ

ಉತ್ತರ ಪ್ರದೇಶದಲ್ಲಿ ಲೇಡಿ ಸಿಂಗಂ ಎಂದೇ ಪ್ರಖ್ಯಾತರಾಗಿರುವ ಡಿಎಸ್​ಪಿ ಶ್ರೇಷ್ಠಾ ಠಾಕೂರ್ ಅವರ ಕೆಲಸಗಳು ಜನರು ಮೆಚ್ಚುವಂಥದ್ದು.  ಆದರೆ ಅವರ ವೈಯಕ್ತಿಕ ಜೀವನದಲ್ಲಿ ಮದುವೆಯಾಗಿ ಮೋಸಹೋಗಿದ್ದಾರೆ.

3 months ago

ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಅಣ್ಣ

ಮೊಬೈಲ್​ನಲ್ಲಿ ಅಶ್ಲೀಲ ವಿಡಿಯೋಗಳನ್ನು ನೋಡುತ್ತಾ ಅಪ್ರಾಪ್ತೆ ತಂಗಿಯ ಮೇಲೆ ಅಣ್ಣನೇ ಅತ್ಯಾಚಾರವೆಸಗಿದ್ದಾನೆ. ಬಳಿಕ ಎಲ್ಲಿ ತನ್ನ ವಿಚಾರ ಬೆಳಕಿಗೆ ಬಂದು ಬಿಡುತ್ತೋ ಎನ್ನುವ ಭಯದಲ್ಲಿ ಆಕೆಯನ್ನು ಕೊಲೆ…

3 months ago

ಶಹಜಹಾನ್​ಪುರದಲ್ಲಿ ಟೆಂಪೋ-ಡಂಪರ್​ ಡಿಕ್ಕಿ: 12 ಮಂದಿ ಸಾವು

ಉತ್ತರ ಪ್ರದೇಶದ ಶಹಜಹಾನ್​ಪುರದದಲ್ಲಿ ಟೆಂಪೋ-ಡಂಪರ್​ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ  ಸಂಭವಿಸಿದೆ.

3 months ago

ರಾಮ ಮಂದಿರದ ಮೆರವಣಿಗೆಯ ವೇಳೆ ವಿದ್ಯುತ್ ಅವಘಡ : 9 ಮಕ್ಕಳ ಸ್ಥಿತಿ ಗಂಭೀರ

ರಾಮ ಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭವನ್ನು ಆಚರಿಸುವ ಮೆರವಣಿಗೆಯ ವೇಳೆ ವಿದ್ಯುತ್ ಸ್ಪರ್ಶದಿಂದ ಒಂಬತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯಲ್ಲಿ ಸೋಮವಾರ…

3 months ago

ಜ. 22 ರಂದು ರಾಜ್ಯದಲ್ಲಿ ಮಾಂಸ ಮತ್ತು ಮೀನು ಮಾರಾಟ ನಿಷೇಧ: ಯೋಗಿ ಆದಿತ್ಯನಾಥ್

ಜನವರಿ 22 ರಂದು ರಾಜ್ಯದಲ್ಲಿ ಮದ್ಯ, ಮಾಂಸ ಮತ್ತು ಮೀನು ಮಾರಾಟವನ್ನು ನಿಷೇಧಿಸುವುದಾಗಿ ಯೋಗಿ ಆದಿತ್ಯನಾಥ್  ನೇತೃತ್ವದ ಉತ್ತರ ಪ್ರದೇಶ  ಸರ್ಕಾರ ಗುರುವಾರ ಘೋಷಿಸಿದೆ. 

4 months ago

ಏಕಾಏಕಿಯಾಗಿ ಬ್ಯಾಂಕ್​​ನೊಳಗೆ ನುಗ್ಗಿದ ಗೂಳಿ : ಮುಂದೇನಾಯ್ತು?

ಗೂಳಿಯೊಂದು ಬ್ಯಾಂಕ್​ನೊಳಗೆ ನುಗಿರುವ ಘಟನೆ ಉತ್ತರ ಪ್ರದೇಶದ ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾ ಬ್ಯಾಂಕ್​ನಲ್ಲಿ ನಡೆದಿದೆ.

4 months ago