ಉತ್ತರ ಕರ್ನಾಟಕ ಉತ್ಸವ-2023

ಬೆಂಗಳೂರು: ಜ.21, 22ರಂದು ನಡೆಯಲಿರುವ ಉತ್ತರ ಕರ್ನಾಟಕ ಉತ್ಸವದ ಲಾಂಛನ ಬಿಡುಗಡೆ

ಜ.21, 22ರಂದು ಬೆಂಗಳೂರಿನಲ್ಲಿ ನಡೆಯಲಿರುವ ಉತ್ತರ ಕರ್ನಾಟಕ ಸಂಘಗಳ ಒಕ್ಕೂಟ ಆಯೋಜಿಸಿದ್ದ ಉತ್ತರ ಕರ್ನಾಟಕ ಉತ್ಸವ-2023ರ ಲಾಂಛನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು.

1 year ago