ಉತ್ತರಾಖಂಡ್

ಕಾರೊಂದು ನಾಲೆಗೆ ಉರುಳಿಬಿದ್ದು 6 ಮಂದಿ ಸಾವು

ಉತ್ತರಾಖಂಡ್​ನ ತೆಹ್ರಿ ಜಿಲ್ಲೆಯ ಯಮುನಾ ಸೇತುವೆ ಬಳಿ  ನಾಲೆಗೆ ಕಾರೊಂದು ಉರುಳಿಬಿದ್ದು 6 ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ. 

2 months ago

ಹಲ್ದ್​ವಾನಿ ಹಿಂಸಾಚಾರ: ನಾಲ್ವರು ಸಾವು, 250ಕ್ಕೂ ಹೆಚ್ಚು ಮಂದಿಗೆ ಗಾಯ

ಉತ್ತರಾಖಂಡ್​ನ ಹಲ್ದ್​ವಾನಿಯ ಬಂಭುಲ್ಪುರದಲ್ಲಿ ನಿನ್ನೆ ನಡೆದ ಕಲ್ಲು ತೂರಾಟದಲ್ಲಿ ನಾಲ್ವರು ಸಾವನ್ನಪ್ಪಿದ್ದು, 250ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

3 months ago

ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರಿಗೆ 1 ಲಕ್ಷ ರೂಪಾಯಿ ಘೋಷಣೆ

ಸಿಲ್ಕ್ಯಾರ ಸುರಂಗದಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದ್ದು, ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ಧಾಮಿ ತಲಾ 1 ಲಕ್ಷ ರೂಪಾಯಿ ಘೋಷಣೆ ಮಾಡಿದ್ದಾರೆ.

5 months ago

ಉತ್ತರಾಖಂಡ್​ನ ನೂತನ ಸ್ಪೀಕರ್​ ಆಗಿ ರಿತು ಖಂಡೂರಿ ಭೂಷಣ್​​ ನೇಮಕ

ಉತ್ತರಾಖಂಡ್​ನ ನೂತನ ಸ್ಪೀಕರ್ ಆಗಿ ರಿತು ಖಂಡೂರಿ ಭೂಷಣ್​​ ನೇಮಕವಾಗಿದ್ದಾರೆ. ಅವರು ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಉತ್ತರಾಖಂಡ್​ ಇತಿಹಾಸದಲ್ಲಿಯೇ ಮೊದಲ ಮಹಿಳಾ ಸ್ಪೀಕರ್​ ಎಂಬ ಹೆಗ್ಗಳಿಕೆಗೆ…

2 years ago

ಉತ್ತರಾಖಂಡ್ ಹವಾಮಾನ ವೈಪರಿತ್ಯ; ಪ್ರಧಾನಿ ಮೋದಿ ಅವರ ವರ್ಚ್ಯುಯಲ್ ರ‍್ಯಾಲಿ ರದ್ದು

ಫೆ.04 ರಂದುವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉತ್ತರಾಖಂಡ್ ನಲ್ಲಿ ಆಯೋಜನೆಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚ್ಯುಯಲ್ ರ್ಯಾಲಿ ಹವಾಮಾನ ವೈಪರಿತ್ಯದ ಕಾರಣ ರದ್ದುಗೊಂಡಿದೆ.ಫೆ.14 ರಂದು ಉತ್ತರಾಖಂಡ್ ವಿಧಾನಸಭಾ…

2 years ago

ಪಂಚ ರಾಜ್ಯಗಳ ಚುನಾವಣೆ: ಬಿಜೆಪಿಯಿಂದ ಉತ್ತರಾಖಂಡ್‌, ಗೋವಾದ ಅಭ್ಯರ್ಥಿಗಳ ಪಟ್ಟಿ ರಿಲೀಸ್

ಪಂಚ ರಾಜ್ಯಗಳ ಚುನಾವಣೆಗೆ ದಿನಾಂಕ ಘೋಷಣೆಗೊಂಡ ಬಳಿಕ ಎಲ್ಲಾ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿದ್ದು, ಅಖಾಡಕ್ಕೆ ಬಲಿಷ್ಠ ಅಭ್ಯರ್ಥಿಗಳನ್ನು ಇಳಿಸಲು ಸಿದ್ಧವಾಗುತ್ತಿದೆ. ಇದೀಗ ಬಿಜೆಪಿ ಕೂಡ ಅಭ್ಯರ್ಥಿಗಳನ್ನು ಆಯ್ಕೆ…

2 years ago

ಉತ್ತರಾಖಂಡ್ ನಲ್ಲಿ ವರುಣನ ಆರ್ಭಟ: 20 ಸಾವು, ನೈನಿತಾಲ್​​ ಸಂಪರ್ಕ ಕಡಿತ

ಉತ್ತರಾಖಂಡ : ಕೇರಳದಲ್ಲಿ ಮಳೆಯಾರ್ಭಟ ಕಡಿಮೆಯಾಗುತ್ತಿದ್ದಂತೆ ಉತ್ತರಾಖಂಡ ನಲ್ಲಿ ವರುಣನ ಅವಕೃಪೆಗೆ ತುತ್ತಾಗಿದ್ದು, ಈಗಾಗಲೇ 20 ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಭೀಕರ ಮಳೆಯಿಂದಾಗಿ ಬಹುತೇಕ ಪ್ರದೇಶಗಳಲ್ಲಿ…

3 years ago