ಉತ್ತರಪ್ರದೇಶ

ಮತ್ತೊಬ್ಬ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ಆತ್ಮಹತ್ಯೆ: ಈ ವರ್ಷ ಇದು 26ನೇ ಕೇಸ್‌

ಉತ್ತರ ಪ್ರದೇಶದ 16 ವರ್ಷದ ನೀಟ್ ಆಕಾಂಕ್ಷಿ ವಿದ್ಯಾರ್ಥಿನಿ ರಾಜಸ್ತಾನದ ಕೋಟ ಜಿಲ್ಲೆಯ ವಿಜ್ಞಾನ ನಗರ ಪ್ರದೇಶದ ತನ್ನ ಹಾಸ್ಟೆಲ್ ಕೋಣೆಯಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ವಿದ್ಯಾರ್ಥಿನಿಯನ್ನು…

8 months ago

ತಡವಾಯ್ತು ಎಂದು ರೈಲ್ವೇ ಪ್ಲಾಟ್ʼಫಾರ್ಮ್ ಒಳಗೆ ಕಾರು ನುಗ್ಗಿಸಿದ ಬಿಜೆಪಿ ಸಚಿವ

ಉತ್ತರಪ್ರದೇಶದ ಪಶು ಸಂಗೋಪನಾ ಸಚಿವ ಧರಂಪಾಲ್ ಸಿಂಗ್ ಸೈನಿ ಅವರು ರೈಲು ಹತ್ತಲು ತಡವಾಯಿತು ಎಂದು ತಮ್ಮ ಕಾರನ್ನು ನೇರವಾಗಿ ರೈಲ್ವೇ ಪ್ಲಾಟ್‍ಫಾರ್ಮಗೆ ನುಗ್ಗಿಸಿದ ಘಟನೆಯೊಂದು ನಡೆದಿದೆ.

9 months ago

ಉತ್ತರಪ್ರದೇಶದಲ್ಲಿ ವಿಷಪೂರಿತ ಕ್ಯಾಂಡಿ ಸೇವಿಸಿ ಇಬ್ಬರು ಬಾಲಕಿಯರು ಸಾವು

ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮತ್ತು ಕೌಶಂಬಿ ಜಿಲ್ಲೆಗಳ ಕೌಶಂಬಿಯ ಕಾಡಾ ಧಾಮ್ ಪೊಲೀಸ್ ಠಾಣೆ ವ್ಯಾಪ್ತಿಯ ಸೌರೈ ಬುಜುರ್ಗ್ ಗ್ರಾಮದಲ್ಲಿ ವಿಷಕಾರಿ ಪದಾರ್ಥಗಳನ್ನು ಬೆರೆಸಿದ ಕ್ಯಾಂಡಿಗಳನ್ನು…

9 months ago

ಉತ್ತರಪ್ರದೇಶ: ಜನಸಂಖ್ಯೆಯಲ್ಲಿ ಒಬಿಸಿಗಳ ಪ್ರಮಾಣ ಶೇ.37-41- ಸರ್ಕಾರದ ವರದಿ

ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಬಿಸಿ ಕೋಟಾ ಒದಗಿಸಲು ಯುಪಿ ರಾಜ್ಯ ಸ್ಥಳೀಯ ಸಂಸ್ಥೆಗಳ ಮೀಸಲಾದ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿದ ವರದಿಯು ರಾಜ್ಯದ ನಗರ ಭಾಗಗಳಲ್ಲಿ…

1 year ago

ಉತ್ತರಪ್ರದೇಶ: ಮತಾಂತರಕ್ಕಾಗಿ ಯತ್ನ, ಓರ್ವ ಬಂಧನ

ಉತ್ತರಪ್ರದೇಶದ ಧರ್ಮಾಂತರ ನಿಷೇಧ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಹರ್ದೋಯಿ ಪೊಲೀಸರು ಕಮಲೇಶ್ ಕುಮಾರ್ (45) ಎಂಬಾತನನ್ನು ಬಂಧಿಸಿದ್ದಾರೆ.

1 year ago

ಉತ್ತರಪ್ರದೇಶ: ಫೇಸ್ಬುಕ್ ಖಾತೆಯಲ್ಲಿ ಪಾಕ್ ಧ್ವಜವನ್ನು ಪೋಸ್ಟ್ ಮಾಡಿದ ವ್ಯಕ್ತಿ ಬಂಧನ

ತನ್ನ ಫೇಸ್ಬುಕ್ ಖಾತೆಯಲ್ಲಿ ಪಾಕಿಸ್ತಾನದ ಧ್ವಜದ ಚಿತ್ರವನ್ನು ಹಂಚಿಕೊಂಡ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

1 year ago

ಉತ್ತರಪ್ರದೇಶ: ಬಟ್ಟೆ ವ್ಯಾಪಾರಿಯ ಕೊಲೆ ಪ್ರಕರಣ- ಆರೋಪಿಗಳು ಬಂಧನ

ಪಂಜಾಬ್ ನಗರದಲ್ಲಿ ಬಟ್ಟೆ ವ್ಯಾಪಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬಹ್ರೈಚ್ ಮತ್ತು ಜಲಂಧರ್ನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದಾರೆ.

1 year ago

ಉತ್ತರಪ್ರದೇಶ: ರಸ್ತೆ ಅಪಘಾತದಲ್ಲಿ ಆರು ಮಂದಿ ಸಾವು

ಟ್ರ್ಯಾಕ್ಟರ್ ಟ್ರಾಲಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿರುವ ಘಟನೆ ಬರೇಲಿಯ ಬಹೇದಿ ಪೊಲೀಸ್ ವೃತ್ತದ ಬಳಿ ಭಾನುವಾರ ನಡೆದಿದೆ.

2 years ago

ಉತ್ತರಪ್ರದೇಶ: ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಗೆ ಹತ್ಯಾ ಬೆದರಿಕೆ, ವ್ಯಕ್ತಿಯ ಬಂಧನ

ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರಿಗೆ ಕೊಲೆ ಮಾಡುವುದಾಗಿ ವಾಟ್ಸ್‌ಆಪ್ ಸಂದೇಶವೊಂದು ಉತ್ತರಪ್ರದೇಶ ಪೊಲೀಸ್ ಸಹಾಯವಾಣಿ ದೂರವಾಣಿಗೆ ಬಂದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

2 years ago

ಉತ್ತರಪ್ರದೇಶ: ವೃದ್ಧ ಅರ್ಚಕರೊಬ್ಬರನ್ನು ಹತ್ಯೆಗೈದ ದುಷ್ಕರ್ಮಿಗಳು

ಶೇರ್ ಕೋಟ್ ಎಂಬಲ್ಲಿ ದೇವಾಲಯದ ವೃದ್ಧ ಅರ್ಚಕರೊಬ್ಬರನ್ನು ಶನಿವಾರ ಬೆಳಗಿನ ಜಾವಾ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆಗೈದ ಘಟನೆ ನಡೆದಿದೆ.

2 years ago

ಉತ್ತರಪ್ರದೇಶ: ಭ್ರಷ್ಟಾಚಾರ ಅರೋಪಕ್ಕೆ ತುತ್ತಾದ ಐವರು ಅಧಿಕಾರಿಗಳ ಅಮಾನತು

ಭ್ರಷ್ಟಾಚಾರ ಅರೋಪಕ್ಕೆ ತುತ್ತಾದ ಐವರು ಅಧಿಕಾರಿಗಳನ್ನು ಅಮಾನತು ಗೊಳಿಸುವ ಮೂಲಕ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭ್ರಷ್ಟಾಚಾರಿಗಳ ಚಳಿ ಬಿಡಿಸಿದ್ದಾರೆ. ಭ್ರಷ್ಟಾಚಾರ ಆರೋಪ ಹೊತ್ತಿರುವ ಲೋಕೋಪಯೋಗಿ ಇಲಾಖೆ…

2 years ago

ಮದ್ಯ ಖರೀದಿಸಲು ಹಣ ನಿರಾಕರಿಸಿದ್ದಕ್ಕೆ ಅಜ್ಜ-ಅಜ್ಜಿಯನ್ನು ಕೊಂದ ಯುವಕ

ಮಧ್ಯ ಖರೀದಿಸಲು ಹಣ ನೀಡದಕ್ಕೆ ಮೊಮ್ಮಗನೊಬ್ಬ ಅಜ್ಜ ಅಜ್ಜಿಯನ್ನು ಕೊಂದ ಘಟನೆ ಉತ್ತರ ಪ್ರದೇಶದ ಬುಡೌನ್ ಜಿಲ್ಲೆಯ ದಮ್ರಿ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

2 years ago

ಮುಂದಿನ ತಿಂಗಳು ಸಿದ್ಧಗೊಳ್ಳಲಿದೆ ಬುಂದೇಲ್ ಖಂಡ್ ಎಕ್ಸ್ ಪ್ರೆಸ್ ವೇ

ಉತ್ತರ ಪ್ರದೇಶದ ಬುಂದೇಲ್ಖಂಡ್ ಎಕ್ಸ್ ಪ್ರೆಸ್ ವೇ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜುಲೈ ಮಧ್ಯಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಉದ್ಘಾಟಿಸುವ ಸಾಧ್ಯತೆ ಇದೆ.

2 years ago

ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳನ್ನು ತೆರೆಯಲು ಯುಪಿ ಸರ್ಕಾರ ನಿರ್ಧಾರ

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವು 'ಒಂದು ಜಿಲ್ಲೆ ಒಂದು ವೈದ್ಯಕೀಯ ಕಾಲೇಜು' ಯೋಜನೆಯೊಂದಿಗೆ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ.

2 years ago

ಮನೆ ಟೆರೇಸ್ ಮೇಲೆ ಮಲಗಿದ್ದ ಕುಟುಂಬದ ಮೇಲೆ ಆಯಸಿಡ್​ ದಾಳಿ :ನಾಲ್ವರಿಗೆ ಗಾಯ

ಮನೆ ಟೆರೇಸ್ ಮೇಲೆ ಮಲಗಿದ್ದ ಕುಟುಂಬದ ನಾಲ್ವರು ಸದಸ್ಯರ ಮೇಲೆ ಅಪರಿಚಿತ ವ್ಯಕ್ತಿಗಳು ಆಯಸಿಡ್ ದಾಳಿ ನಡೆಸಿರುವ ಧಾರುಣ ಘಟನೆ ಉತ್ತರಪ್ರದೇಶ ಆಗ್ರಾದ ಶಹಗಂಜ್ ಪೊಲೀಸ್ ಠಾಣೆ…

2 years ago