ಉಕ್ರೇನ್ ಮೇಲೆ ಮೂರು ತಿಂಗಳಿನಿಂದ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ರಷ್ಯಾ ಪಡೆಗಳು, ಉಕ್ರೇನ್ ಪೂರ್ವದಲ್ಲಿನ ಮತ್ತೊಂದು ನಗರ ಲೈಮೆನ್ ವಶಪಡಿಸಿಕೊಂಡಿವೆ.