“ಉಂಡೆಮನೆ” ಪ್ರಶಸ್ತಿ

ಅರಸಿನಮಕ್ಕಿ ಉದಯಶಂಕರ ಕೆ. ಇವರಿಗೆ ಈ ವರ್ಷದ “ಉಂಡೆಮನೆ” ಪ್ರಶಸ್ತಿ

ವೃತ್ತಿಯಲ್ಲಿ ಬೆಳ್ತಂಗಡಿಯಲ್ಲಿ ಜೀವವಿಮಾ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ, ಪ್ರವೃತ್ತಿಯಲ್ಲಿ ಸಮಾಜಸೇವಕನಾಗಿ ಕೆಲಸ ಮಾಡುತ್ತಿರುವ ಅರಸಿನಮಕ್ಕಿ ಸಮೀಪದ ಉದಯಶಂಕರ ಕೆ. ಇವರಿಗೆ ಈ ವರ್ಷದ "ಉಂಡೆಮನೆ" ಪ್ರಶಸ್ತಿಯನ್ನು ಘೋಷಿಸಲಾಗಿದೆ.

2 years ago