ಈಜಿಪ್ಟ್

ಈಜಿಪ್ಟ್ ಜೊತೆ ಹಲವು ಒಪ್ಪಂದಗಳಿಗೆ ಪ್ರಧಾನಿ ಮೋದಿ ಸಹಿ

ಕೈರೋ: ಪ್ರಧಾನಿ ಮೋದಿ ಅಮೆರಿಕ ಪ್ರವಾಸದ ನಂತರ ಮತ್ತೊಂದು ಮಹತ್ವದ ಪ್ರವಾಸ ಕೈಗೊಂಡಿದ್ದಾರೆ.  ಈ ಭೇಟಿ ಬಳಿಕ ಈಜಿಪ್ಟ್‌ ಅಧ್ಯಕ್ಷ ಅಬ್ದುಲ್‌ ಫತ್ತಾಹ್‌ ಅಲ್‌ ಆಹ್ವಾನದ ಹಿನ್ನೆಲೆಯಲ್ಲಿ…

10 months ago

ಈಜಿಪ್ಟ್‌ನಲ್ಲಿ 1,000 ವರ್ಷ ಹಳೆಯ ಮಸೀದಿಗೆ ಪ್ರಧಾನಿ ಮೋದಿ ಭೇಟಿ

ಕೈರೋ: ಅಮೆರಿಕದಿಂದ ನೇರವಾಗಿ ಈಜಿಪ್ಟ್‌ಗೆ 2 ದಿನ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ಮೋದಿ ಅವರು ಇಂದು (ಜೂನ್.25) ಸಾವಿರ ವರ್ಷ ಹಳೆಯದಾದ ಅಲ್‌-ಹಕೀಮ್‌ ಮಸೀದಿಗೆ ಭೇಟಿ ನೀಡಿದರು.

10 months ago

ಅಮೆರಿಕದಿಂದ ಈಜಿಪ್ಟ್‌ಗೆ ಪ್ರಯಾಣ ಬೆಳೆಸಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಐತಿಹಾಸಿಕ ಅಮೆರಿಕ ಭೇಟಿಯನ್ನು ಮುಗಿಸಿ ಇಂದು (ಜೂ.24) ರಂದು ಈಜಿಪ್ಟ್‌ಗೆ ತೆರಳಿದರು. ಈಜಿಪ್ಟ್‌ಗೆ ಪ್ರಧಾನಿಯವರ ಮೊದಲ ಭೇಟಿ ಇದಾಗಿದೆ. ಅಧ್ಯಕ್ಷ…

11 months ago

ಈಜಿಪ್ಟ್: ಪಶ್ಚಿಮ ದಂಡೆಯಲ್ಲಿನ ಉದ್ವಿಗ್ನತೆಯನ್ನು ತಗ್ಗಿಸಲು ಕ್ವಿಂಟೆಟ್ ಸಭೆ

ಮುಸ್ಲಿಮರ ಪವಿತ್ರ ತಿಂಗಳ ರಂಜಾನ್‌ಗೆ ಮುಂಚಿತವಾಗಿ ಪಶ್ಚಿಮ ದಂಡೆಯಲ್ಲಿ ಹಿಂಸಾಚಾರದ ಉಲ್ಬಣವನ್ನು ಶಾಂತಗೊಳಿಸಲು ಈಜಿಪ್ಟ್ ಕೆಂಪು ಸಮುದ್ರದ ರೆಸಾರ್ಟ್ ಶರ್ಮ್ ಎಲ್-ಶೇಖ್‌ನಲ್ಲಿ ಕ್ವಿಂಟೆಟ್ ಸಭೆಯನ್ನು ಆಯೋಜಿಸಿದೆ.

1 year ago

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಈಜಿಪ್ಟ್ ಅಧ್ಯಕ್ಷರನ್ನು ಸ್ವಾಗತಿಸಿದ ರಾಷ್ಟ್ರಪತಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಷ್ಟ್ರಪತಿ ಭವನದಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ ಅವರನ್ನು ಸ್ವಾಗತಿಸಿದರು.

1 year ago

ಈಜಿಪ್ಟ್‌: ಬಸ್ ಅಪಘಾತದಲ್ಲಿ 5 ಸಾವು, 50 ಮಂದಿಗೆ ಗಾಯ

ಈಶಾನ್ಯ ರಾಜ್ಯವಾದ ಸೂಯೆಜ್‌ನಲ್ಲಿ ಡಬಲ್ ಡೆಕ್ಕರ್ ಬಸ್ ಪಲ್ಟಿಯಾದ ಪರಿಣಾಮ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಜನರು ಗಾಯಗೊಂಡಿದ್ದಾರೆ ಎಂದು ಈಜಿಪ್ಟ್ ಪೊಲೀಸರು ತಿಳಿಸಿದ್ದಾರೆ.

2 years ago

ಕೈರೋ: ಭೀಕರ ರಸ್ತೆ ಅಪಘಾತ, 17 ಸಾವು

ದಕ್ಷಿಣ ಈಜಿಪ್ಟ್ ನ ಸೋಹಾಗ್ ಪ್ರಾಂತ್ಯದ ಮರುಭೂಮಿ ರಸ್ತೆಯಲ್ಲಿ ಮೈಕ್ರೋ ಬಸ್ ಮತ್ತು ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರು…

2 years ago

ನೀರಿನ ಕಾಲುವೆಗೆ ಉರುಳಿ ಬಿದ್ದ ವಾಹನ 8 ಮಕ್ಕಳ ದುರ್ಮರಣ

ಈಜಿಪ್ಟ್‌ನ ನೈಲ್ ಡೆಲ್ಟಾ ಪ್ರಾಂತ್ಯದ ಬೆಹೈರಾದಲ್ಲಿ ಪ್ರಯಾಣಿಕರ ತ್ರಿಚಕ್ರ ವಾಹನವೊಂದು ಪಲ್ಟಿಯಾಗಿ ನೀರಾವರಿ ಕಾಲುವೆಯಲ್ಲಿ ಮುಳುಗಿದ ಪರಿಣಾಮ ಎಂಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2 years ago

ಭಾರತದಿಂದ ಗೋಧಿ ಆಮದು ಮಾಡಿಕೊಳ್ಳಲಿರುವ ಈಜಿಪ್ಟ್‌

ಈಜಿಪ್ಟ್‌ ದೇಶವು ಭಾರತವನ್ನು ತನ್ನ ಹೊಸ ಗೋಧಿ ಆಮದು ಮೂಲವನ್ನಾಗಿಸಿಕೊಂಡಿದೆ ಎಂದು ಈಜಿಪ್ಟ್‌ ಮೂಲದ ಸುದ್ದಿ ಸಂಸ್ಥೆ ವರದಿ ಮಾಡಿದೆ.

2 years ago

ವಿದೇಶದಲ್ಲಿ ಶಾರುಖ್​ ಫ್ಯಾನ್​ ಗೆ ವಿಶೇಷ ಗೌರವ

ಹರಿಯಾಣದ ಅಶೋಕ ಯೂನಿವರ್ಸಿಟಿಯ ಅರ್ಥಶಾಸ್ತ್ರದ ಪ್ರೊಫೆಸರ್​ ಅಶ್ವಿನಿ ದೇಶಪಾಂಡೆ ಅವರು ಇತ್ತೀಚಗೆ ಈಜಿಪ್ಟ್​ಗೆ ತೆರಳಿದ್ದರು. ಆಗ ಅವರಿಗೆ ಒಂದು ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಆಗ ಆ ವಿದೇಶಿ…

2 years ago

ಈಜಿಪ್ಟ್ ನ ಗ್ರೀಸ್ ನಲ್ಲಿ ಸಂಭವಿಸಿದ 5.7 ತೀವ್ರತೆಯ ಭೂಕಂಪ

ಗ್ರೀಸ್ ನ ಕ್ರೀಟ್ ನಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದೇಶದ ಜಿಯೋಡೈನಾಮಿಕ್ ಇನ್ಸ್ಟಿಟ್ಯೂಟ್ ತಿಳಿಸಿದೆ. ಈ ಸದ್ಯಕ್ಕೆ ಯಾವುದೇ ಹಾನಿಯ ವರದಿಯಾಗಿಲ್ಲ.

2 years ago