ಇರಾಕ್ ನ ಉತ್ತರ ನಗರ ಇರ್ಬಿಲ್ ನ ಅಮೆರಿಕ ರಾಯಭಾರ ಕಷೇರಿ ಮೇಲೆ 12 ಕ್ಷಿಪಣಿಗಳು ದಾಳಿ ನಡೆಸಿವೆ ಎಂದು ಇರಾಕ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.