ಇನ್ಸ್ಟಾಗ್ರಾಮ್

ಫೇಸ್ಬುಕ್, ಇನ್ಸ್ಟಾಗ್ರಾಮ್ ಏಕಾಏಕಿ ಲಾಗೌಟ್

ಜನಪ್ರಿಯ ಜಾಲತಾಣಗಳಾದ ಫೇಸ್​ಬುಕ್, ಇನ್ಸ್ಟಾಗ್ರಾಮ್ ಸರ್ವರ್ ಡೌನ್ ಆಗಿದ್ದು, ಜಗತಿನಾದ್ಯಂತ ಏಕಾಏಕಿ ಖಾತೆಗಳು ಲಾಗೌಟ್ ಆಗಿವೆ.

2 months ago

ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ ಹಾಕಿ ನೇಣುಬಿಗಿದುಕೊಂಡ ಯುವಕ

ಇತ್ತೀಚೆಗೆ ಸಣ್ಣ ಪುಟ್ಟ ವಿಷಯಗಳಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಂತಹುದೇ ಘಟನೆಯೊಂದು ಕೇರಳದಲ್ಲಿ ನಡೆದಿದೆ.

5 months ago

4 ಕೋಟಿಗೆ ಏರಿದ ರಶ್ಮಿಕಾ ಮಂದಣ್ಣ ಇನ್​ಸ್ಟಾಗ್ರಾಮ್​ ಫಾಲೋವರ್ಸ್​

ಪ್ಯಾನ್​ ಇಂಡಿಯಾ ಸ್ಟಾರ್​ ಆಗಿ ಗುರುತಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಅವರ ಅಭಿಮಾನಿ ಬಳಗ ಹಿರಿದಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಸಖತ್​ ಆ್ಯಕ್ಟೀವ್​ ಆಗಿದ್ದಾರೆ. ಅವರನ್ನು ಹಿಂಬಾಲಿಸುವವರ…

5 months ago

ಮಕ್ಕಳ ಇನ್ಸ್​ಟಾಗ್ರಾಮ್ ವ್ಯಸನ: ಮೆಟಾ ವಿರುದ್ಧ ಕಾನೂನು ಕ್ರಮ

ಸೋಷಿಯಲ್ ಮೀಡಿಯಾಗೆ ಜನರು ಅದೆಷ್ಟು ದಾಸರಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಯುವ ಮನಸ್ಸುಗಳಿಗೆ ಒಂದು ರೀತಿ ವ್ಯಸನವಾಗಿ ಹೋಗಿದೆ. ಇದೀಗ ಫೇಸ್​ಬುಕ್, ಇನ್ಸ್​ಟಾಗ್ರಾಮ್ ಮೊದಲಾದ…

7 months ago

ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ಪೋಟೊ ವೈರಲ್: ವಿದ್ಯಾರ್ಥಿನಿಯರಿಂದ ಹೋರಾಟ

ಫೇಕ್ ಇನ್ಸ್ಟಾಗ್ರಾಮ್ ಅಕೌಂಟ್ ತೆರೆದು ವಿದ್ಯಾರ್ಥಿನಿಯರನ್ನೇ ಟಾರ್ಗೆಟ್ ಮಾಡಿ, ಅವರ ಫೋಟೋಗಳನ್ನು ಅಶ್ಲೀಲವಾಗಿ ವೈರಲ್ ಮಾಡಲಾಗಿದ್ದು, ಫೋಟೋಗಳನ್ನು ವೈರಲ್ ಮಾಡಿದ ವಂಚಕನನ್ನು ಸೆರೆ ಹಿಡಿಬೇಕು ಎಂದು ವಿದ್ಯಾರ್ಥಿನಿಯರು…

9 months ago

ಇನ್ಸ್ಟಾಗ್ರಾಮ್‌ ಪ್ರಿಯಕರನನ್ನ ಭೇಟಿಯಾಗಲು ಪಾಕ್ ಗೆ ಹೊರಟಿದ್ದ 16ರ ಹುಡುಗಿ ಅರೆಸ್ಟ್‌

ಜೈಪುರ: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿದ್ದ ಗೆಳೆಯನನ್ನ ಭೇಟಿಯಾಗಲು ಪಾಕಿಸ್ತಾನಕ್ಕೆ ಹೊರಟಿದ್ದ ರಾಜಸ್ಥಾನದ 16 ವರ್ಷದ ಹುಡುಗಿಯನ್ನ ಜೈಪುರ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

9 months ago

ಇನ್ಸ್ಟಾಗ್ರಾಮ್ ಗೆಳತಿ ಕರೆದಳೆಂದು ಹೋದ ಯುವಕನ ಮೇಲೆ ಹಲ್ಲೆ: ನಾಲ್ವರ ಬಂಧನ

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಯುವತಿ ಕರೆದಳೆಂದು ಹೋದ ಯುವಕನ ಮೇಲೆ ಹಲ್ಲೆ, ಕೊಲೆ ಯತ್ನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಉತ್ತರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

11 months ago

ಇನ್ಸ್ಟಾಗ್ರಾಮ್ ಗೆ ‘ಪ್ರೈವೇಟ್ ಸ್ಟೋರಿ ಲೈಕ್ಸ್’ ಹೊಸ ವೈಶಿಷ್ಟ್ಯ ಎಂಟ್ರಿ

ಫೋಟೋ-ಹಂಚಿಕೆ ವೇದಿಕೆ ಇನ್ಸ್ಟಾಗ್ರಾಮ್ 'ಪ್ರೈವೇಟ್ ಸ್ಟೋರಿ ಲೈಕ್ಸ್' ಎಂಬ ಹೊಸ ವೈಶಿಷ್ಟ್ಯವನ್ನು ಘೋಷಿಸಿದೆ, ಇದು ಬಳಕೆದಾರರು ಇತರರ ಕಥೆಗಳೊಂದಿಗೆ ಸಂವಹನ ನಡೆಸುವ ವಿಧಾನವನ್ನು ಬದಲಾಯಿಸುತ್ತದೆ.

2 years ago

ಇನ್ಸ್ಟಾಗ್ರಾಮ್ ಬಳಕೆದಾರರಿಗೆ ಸುರಕ್ಷಿತ ವೇದಿಕೆಯನ್ನಾಗಿಸಲು “ಟೇಕ್ ಎ ಬ್ರೇಕ್” ವೈಶಿಷ್ಟ್ಯ ಬಿಡುಗಡೆ

ಇನ್ಸ್ಟಾಗ್ರಾಮ್ ತನ್ನ ಪ್ಲಾಟ್‌ಫಾರ್ಮನ್ನು ಬಳಕೆದಾರರಿಗೆ ಸುರಕ್ಷಿತ ವೇದಿಕೆಯನ್ನಾಗಿ ಹಲವು ಕ್ರಮ ಕೈಗೊಂಡಿದೆ. ಮೆಟಾ ಮಾಲೀಕತ್ವದ ಇನ್ಸ್ಟಾಗ್ರಾಮ್ ಸುರಕ್ಷಿತ ಇಂಟರ್ನೆಟ್ ದಿನಕ್ಕಿಂತ ಮುಂಚಿತವಾಗಿ ಭಾರತದಲ್ಲಿ "ಟೇಕ್ ಎ ಬ್ರೇಕ್"…

2 years ago