ಇನ್ಫ್ಲುಯೆನ್ಸಾ

ಪುದುಚೇರಿ: ಇನ್ಫ್ಲುಯೆನ್ಸಾ ಪ್ರಕರಣ, 1 ರಿಂದ 8 ನೇ ತರಗತಿವರೆಗಿನ ಮಕ್ಕಳಿಗೆ ಸೆ.25 ರವರೆಗೆ ರಜೆ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇನ್ಫ್ಲುಯೆನ್ಸಾ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ 1 ರಿಂದ 8 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಸೆಪ್ಟೆಂಬರ್ 25 ರವರೆಗೆ ಸ್ಥಗಿತಗೊಳಿಸಲಾಗಿದೆ.

2 years ago